Advertisement

ಹೋಂ ಗಾರ್ಡ್ ಗೆ ಸಿಕ್ಕ ಮೊಬೈಲ್: ವಾರಸುದಾರರಿಗೆ ಹಸ್ತಾಂತರ

02:14 PM Jul 04, 2021 | Team Udayavani |

ಕಟಪಾಡಿ:  ಕಟಪಾಡಿ ಜಂಕ್ಷನ್ ರಾಷ್ಟೀಯ ಹೆದ್ದಾರಿಯಲ್ಲಿ  ಹೋಂ ಗಾರ್ಡ್  ಕಾಮಿನಿ ಅವರಿಗೆ   ಸಿಕ್ಕಿದ ಮೊಬೈಲ್ ನ್ನು ಕಟಪಾಡಿ ಪೊಲೀಸ್ ಹೊರ ಠಾಣೆಗೆ ತಂದು ಒಪ್ಪಿಸಿರುತ್ತಾರೆ.

Advertisement

ಮೊಬೈಲ್ ಕಳೆದುಕೊಂಡ ಕಟಪಾಡಿ ಶ್ರೀ ರಾಘವೇಂದ್ರ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿರುವ ಶಿರ್ವಾದ ಸಂಜೀವ ಎ ನಾಯಕ ಅವರನ್ನು ಪತ್ತೆ ಮಾಡಿ ಕಳೆದುಕೊಂಡ ಮೊಬೈಲನ್ನು ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಗೋವಾ: ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಹೋಟೆಲ್,ಪಬ್ ತೆರೆಯಲು ಅವಕಾಶ

ಈ ಸಂದರ್ಭ ಹೆಡ್ ಕಾನ್ಸ್ಟೇಬಲ್ ಲಕ್ಷ್ಮಣ್ ಪೂಜಾರಿ, ಪೊಲೀಸ್ ಕಾನ್ಸ್ಟೇಬಲ್ ಮೋಹನ್ ಚಂದ್ರ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next