Advertisement
ಪಟ್ಟಣದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಮಾಣಿಕಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನ ಶನಿವಾರ ಏರ್ಪಡಿಸಿದ್ದ ಸೂಫಿ ಸಾಹಿತ್ಯ ಪರಿಷತ್ ಉದ್ಘಾಟನೆ ಹಾಗೂ ಸಾಹಿತಿ ಐ.ಎಸ್.ಶಕೀಲ್ ಅವರ “ಬೀದರ್ ಜಿಲ್ಲೆ ಸೂಫಿಗಳು’ ಕೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಆದರೆ ಅದನ್ನೀಗ ಲಿಂಗಾಯತರಾರೂ ಪಾಲಿಸುತ್ತಿಲ್ಲ. ವಿಚಿತ್ರ ಎಂದರೇ 400ವರ್ಷಗಳ ಹಿಂದೆ ಗುರುನಾನಕರು “ಏಕ ಓಂಕಾರ’ ಎಂಬ ಮಂತ್ರ ಪಠಣ ಮೂಲಕ ಏಕದೇವೋಪಾಸನೆ ಅಕ್ಷರಶಃ ಪಾಲಿಸಿಕೊಂಡು ಬರುವಂತೆ ಸಾರಿದರು. ಅದನ್ನೀಗ ಸಿಖ್ಖರೆಲ್ಲರೂ ಪಾಲಿಸಿಕೊಂಡು ಬರುತ್ತಿದ್ದಾರೆ.
Related Articles
Advertisement
ಕೆಎಸ್‌ಆರ್‌ಟಿಸಿ, ವೈದ್ಯಕೀಯ ಇಲಾಖೆ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಇದ್ದ ಅದೆಷ್ಟೋ ಜನ ಸಾಹಿತ್ಯ ಕೃಷಿ ಮಾಡಿರುವ ನಿದರ್ಶನಗಳಿವೆ. ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ಅಂಥವರನ್ನು ಗುರುತಿಸಿ, ಪ್ರೋತ್ಸಾಹಿಸಲು ವೇದಿಕೆ ಕಲ್ಪಿಸಿಕೊಟ್ಟಾಗ ಇನ್ನೂ ಹೆಚ್ಚಿನ ಸಾಧನೆ ಮಾಡುಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಾಹಿತಿಗಳಾದ ಡಾ|ಸೋಮನಾಥ ಯಾಳವಾರ, ಡಿವೈಎಸ್ಪಿ ಎಸ್.ಬಿ.ಮಹೇಶ್ವರಪ್ಪ, ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ, ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಚ³ ವಾಲಿ, ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಕಾರ್ಯದರ್ಶಿ ಗುಂಡಪ್ಪ ದೊಡ್ಮನಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಧರಿನಾಡು ಕನ್ನಡ ಸಂಘದ ಜಿಲ್ಲಾ ಗೌರವಾಧ್ಯಕ್ಷ ದೇಶಾಂಶ ಹುಡಗಿ ಐ.ಎಸ್.ಶಕೀಲ್ ಅವರ ಸಾಹಿತ್ಯ ಕೃಷಿ ಶ್ಲಾಘಿಸಿದರು. ರ್ಥಪ್ಪ ಭೀಮಶಟ್ಟಿ ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿಗಳಾದ ಬಿ.ಎಸ್.ಖೂಬಾ, ಎಚ್. ಕಾಶಿನಾಥರೆಡ್ಡಿ, ಡಾ|ಗವಿಸಿದ್ದಪ್ಪ ಪಾಟೀಲ, ಪ್ರಭಾಕರ್ ಕುಲಕರ್ಣಿ, ಶಿವಸ್ವಾಮಿ ಚೀನಕೇರಾ, ರುಕ್ಮೋದ್ದಿನ್ಇಸ್ಲಾಂಪೂರ, ವೀರಶಟ್ಟಿ ಇಮ್ರಾಪೂರ, ವೀರಣ್ಣ ಕುಂಬಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿ ಪಾಟೀಲ, ರಮೇಶ ಸಲಗರ್, ಶಿವರಾಜ ಮೇತ್ರೆ, ಸುನೀಲ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಚ್ಚಿದಾನಂದ ಮಠಪತಿ, ಮಾಜಿ ಅಧ್ಯಕ್ಷ ರವಿಕುಮಾರ ಭಂಡಾರಿ, ಕರವೇ ಅಧ್ಯಕ್ಷ ಮನೋಜಕುಮಾರ ಸಿತಾಳೆ, ಭೀಮಸೇನ ಗಾಯಕವಾಡ, ಶಾಂತವೀರ ಯಲಾಲ್, ವೀರಂತರೆಡ್ಡಿ ಜಂಪಾ, ಈಶ್ವರ ತಡೋಳಾ ಗಣ್ಯರು ಇದ್ದರು. ತಿಮ್ಮಣ್ಣ ಪ್ರಾರ್ಥಿಸಿದರು. ಸಾಹಿತಿ ಕೆ.ವೀರಾರೆಡ್ಡಿ ಸ್ವಾಗತಿಸಿದರು. ಭುವನೇಶ್ವರಿ ಗಂಗಶೆಟ್ಟಿ ನಿರೂಪಿಸಿದರು. ಉಮೇಶ ಮಠದ ವಂದಿಸಿದರು.