Advertisement
ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ಮಂಗಳವಾರ ಸ್ವಾತಂತ್ರ್ಯೋ ತ್ಸವ ನಿಮಿತ್ತ ಕಲಾ ಸುಜಯ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವೀರ ಭಾರತಿ ನೃತ್ಯ ಸಂಭ್ರಮದಲ್ಲಿಅವರು ಮಾತನಾಡಿದರು. ದೇಶ ಉನ್ನತಿಯತ್ತ ಮುನ್ನಡೆಯುತ್ತಿದ್ದರೆ, ಕೆಲವರು ಇಂಡಿಯಾ ಎಂದುಕೊಂಡು ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ. ನಾವು ಎಚ್ಚೆತ್ತುಕೊಳ್ಳಬೇಕೆಂದರು.
ಭಾರತಿ ನೃತ್ಯ ರೂಪಕದ ಮೂಲಕ ಮನ ಗೆದ್ದರು. ಗೋವಿಂದ ಜೋಶಿ, ಅನಂತ ಪದ್ಮನಾಭ ಐತಾಳ, ಆನಂದ ಪೂಜಾರಿ, ಆನಂದ ಗುರುಸ್ವಾಮಿ, ಗಂಗಾವತಿ ಪ್ರಾಣೇಶ, ಎಸ್.ಬಿ.ಶೆಟ್ಟಿ, ಎಂ.ಎ. ಸುಬ್ರಮಣ್ಯ ಮೊದಲಾದವರಿದ್ದರು.