Advertisement

ಹುಬ್ಬಳ್ಳಿ-ಅಹಮದಾಬಾದ್‌ ಇಂದಿನಿಂದ ವಿಮಾನ ಯಾನ ಸೇವೆ

01:58 AM Jan 04, 2021 | Team Udayavani |

ಹುಬ್ಬಳ್ಳಿ: ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದ ಇಂಡಿಗೋ ಕಂಪೆನಿಯ ಹುಬ್ಬಳ್ಳಿ-ಅಹಮದಾಬಾದ್‌ ನಡು ವಿನ ವಿಮಾನಯಾನ ಸೇವೆ ಜ. 4ರಿಂದ ಪುನರಾರಂಭಗೊಳ್ಳಲಿದೆ.

Advertisement

ಸೋಮವಾರ, ಬುಧವಾರ, ಶುಕ್ರವಾರ ಅಹಮದಾಬಾದ್‌- ಹುಬ್ಬಳ್ಳಿ- ಅಹಮದಾಬಾದ್‌ ನಡುವೆ ವಿಮಾನ ಹಾರಾಟ ನಡೆಸಲಿದೆ.

ಸ್ಟಾರ್‌ ಏರ್‌ ಕಂಪೆನಿಯು ಜ. 11ರಿಂದ ಹಿಂಡನ್‌, ತಿರುಪತಿ, ಬೆಂಗಳೂರಿಗೆ ವಿಮಾನಯಾನ ಸೇವೆ ಪುನರಾರಂಭಿಸುತ್ತಿದೆ. ಸೋಮವಾರ, ಬುಧವಾರ, ಶುಕ್ರವಾರ, ರವಿವಾರ ಈ ವಿಮಾನ ಹಾರಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next