Advertisement
ರಸ್ತೆಯಲ್ಲಿ ಕಸ ಎಸೆಯದೆ ಕಸ ಸಾಗಣೆ ವಾಹನ ಆಗಮಿಸಿದಾಗ ಅದರಲ್ಲಿ ಹಾಕುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸೆ. 17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವಿದ್ದು, ಅಂದು ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುವುದು. ಸೆ. 25ರಂದು ಪಂ| ದೀನದಯಾಳ ಉಪಾಧ್ಯಾಯ ಅವರ ಜನ್ಮದಿನವಿದ್ದು ಅಲ್ಲಿವರೆಗೆ ಆರೋಗ್ಯ ಶಿಬಿರ ಮುಂದುವರಿಯಲಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಡಿಯೋ ಸಂವಾದ ಕಾರ್ಯಕ್ರಮ ನಡೆಯಿತು. ಉಪಮಹಾಪೌರ ಮೇನಕಾ ಹುರುಳಿ, ಮುಖಂಡರಾದ ವೀರಭದ್ರಪ್ಪ ಹಾಲಹರವಿ, ಶಿವು ಮೆಣಸಿನಕಾಯಿ, ಶಿವಾನಂದ ಮುತ್ತಣ್ಣವರ, ಅಶೋಕ ಕಾಟವೆ, ಚಂದ್ರಶೇಖರ ಗೋಕಾಕ, ಬಾಳು ಮಗಜಿಕೊಂಡಿ, ರಂಗಾ ಬದ್ದಿ, ರಂಗನಾಯಕ ತಪೇಲಾ, ಸತೀಶ ಶೇಜವಾಡಕರ, ರಾಜು ಕೋರ್ಯಾನಮಠ, ಗೋಪಾಲ ಬದ್ದಿ ಇನ್ನಿತರರಿದ್ದರು. Advertisement
2ರ ವರೆಗೆ ಸ್ವಚ್ಛತೆಯೇ ಸೇವೆ ಅಭಿಯಾನ: ಜೋಶಿ
05:11 PM Sep 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.