Advertisement

“ಹುವೈ ಪಾಕೆಟ್‌ ಎಸ್‌’ಬಿಡುಗಡೆ; ನ.10ರಿಂದ ಮಾರುಕಟ್ಟೆಯಲ್ಲಿ ಲಭ್ಯ

07:50 PM Nov 04, 2022 | Team Udayavani |

ಹುವೈ ಕಂಪನಿಯು ಪೋಲ್ಡಬಲ್‌ ಸ್ಟಾರ್ಟ್‌ಫೋನ್‌ “ಹುವೈ ಪಾಕೆಟ್‌ ಎಸ್‌’ ಬಿಡುಗಡೆಗೊಳಿಸಿದೆ.

Advertisement

ಈ ಮೊಬೈಲ್‌ ಸ್ನಾಪ್‌ಡ್ರ್ಯಾಗನ್‌ 778ಜಿ ಎಸ್‌ಒಸಿ ಹಾಗೂ ಹಾರ್ಮೊನಿ ಒಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಮೊಡಚಬಹುದಾದ ಈ ಸ್ಮಾರ್ಟ್‌ಫೋನ್‌, 6.9 ಇಂಚು ಡಿಸ್ಪೆ ಹೊಂದಿದೆ.

40 ಮೆಗಾಫಿಕ್ಸಲ್‌ ಕ್ಯಾಮೆರಾ ಕ್ಲೇರಿಟಿಯೊಂದಿಗೆ 4,000 ಎಂಎಎಚ್‌ ಬ್ಯಾಟರಿ ಹೊಂದಿದೆ. 40 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಇದೆ.

8GB RAM ಜತೆಗೆ 128ಜಿಬಿ ಸ್ಟೋರೇಜ್‌ ಸಾಮರ್ಥಯದ ಮೊಬೈಲ್‌ಗೆ 67,900 ರೂ. ಹಾಗೂ 8GB RAM ಜತೆಗೆ 256ಜಿಬಿ ಸ್ಟೋರೇಜ್‌ ಸಾಮರ್ಥಯದ ಮೊಬೈಲ್‌ಗೆ 73,600 ರೂ. ಮತ್ತು 8GB RAM ಜತೆಗೆ 512ಜಿಬಿ ಸ್ಟೋರೇಜ್‌ ಸಾಮರ್ಥಯದ ಮೊಬೈಲ್‌ಗೆ 84,900 ರೂ. ಬೆಲೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next