Advertisement
ತುಳಸಿಯ ವಿವಾಹ ರತ್ನಾವಳಿ ಎಂಬ ಸುಂದರ ಕನ್ಯೆಯೊಂದಿಗೆ ನಡೆದಿತ್ತು. ಆ ಕ್ಷಣದಿಂದ ತುಳಸಿ ರತ್ನಾವಳಿಯ ದಾಸನಾಗಿಬಿಟ್ಟಿದ್ದ. ಒಂದು ಕ್ಷಣವೂ ಅವಳಿಂದ ಅಗಲಿರಲಾರದೆ ಮೋಹದ ಪರದೆಯಲ್ಲಿ ಸಿಲುಕಿದ್ದ. ಹೀಗೆ ಸಂಸಾರ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ತುಳಸಿ ಮಹಾಸಂತನಾಗಿ ಪರಿವರ್ತನೆಯಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ Advertisement
ತುಳಸಿ ಸಂತನಾಗಿದ್ದು ಹೇಗೆ?
06:26 PM Oct 14, 2020 | Vishal Bhandarkar |
Advertisement
Udayavani is now on Telegram. Click here to join our channel and stay updated with the latest news.