Advertisement
ಇಂದು ಮನ್ ಕಿ ಬಾತ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಏಕತಾ ಪ್ರತಿಮೆ ದೇಶದ ಹೆಮ್ಮೆ. ಅಮೇರಿಕಾದ ಲಿಬರ್ಟಿ ಪ್ರತಿಮೆಗಿಂತ ಎತ್ತರವಾಗಿರುವ ಈ ವಲ್ಲಭಾ ಭಾಯ್ ಪಟೇಲ್ ಪ್ರತಿಮೆಗೆ ಒಂದು ವರ್ಷದಲ್ಲಿ 26 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದರು. Advertisement
ಒಂದು ವರ್ಷದಲ್ಲಿ ಏಕತಾ ಪ್ರತಿಮೆಗೆ ಭೇಟಿ ನೀಡಿದ ಪ್ರವಾಸಿಗರೆಷ್ಟು ಗೊತ್ತಾ?
09:56 AM Oct 28, 2019 | keerthan |
Advertisement
Udayavani is now on Telegram. Click here to join our channel and stay updated with the latest news.