Advertisement ನಿಮ್ಮ ಜಿಲ್ಲೆ ಚಿತ್ರದುರ್ಗ Big 10 Big 20 ನಿಮ್ಮ ಜಿಲ್ಲೆ ಸತತ ಮಳೆ: ಮನೆಯ ಗೋಡೆ ಕುಸಿದು ಬಿದ್ದು ದಂಪತಿ ಸಾವು 08:52 AM Nov 14, 2021 | Team Udayavani | ಚಿತ್ರದುರ್ಗ: ಕಳೆದ ಮೂರು ದಿನದಿಂದ ತುಂತುರು ಮಳೆ ಹಿನ್ನೆಲೆಯಲ್ಲಿ ಗೋಡೆ ಕುಸಿತವಾಗಿ ದಂಪತಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ. Advertisement ಚನ್ನಕೇಶವ (26 ವ), ಪತ್ನಿ ಸೌಮ್ಯ (21 ವ) ಮೃತ ದುರ್ದೈವಿಗಳು. ಇದನ್ನೂ ಓದಿ:ಅಂತ್ಯೋದಯ, ಸರ್ವೋದಯ, ರಾಮರಾಜ್ಯ ಸಾಕಾರ ಗುರಿ: ಸಂತೋಷ್ ಪಕ್ಕದ ಗುಡಿಸಲ ಮೇಲೆ ಗೋಡೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ಗುಡಿಸಿಲಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. Related Articles ಸುದ್ದಿಗಳು Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು ಸುದ್ದಿಗಳು Rain; ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ ಸುದ್ದಿಗಳು Telangana; ಮಳೆ ಅಬ್ಬರಕ್ಕೆ ತತ್ತರ; ಮಗು ಸೇರಿ 13 ಮಂದಿ ಮೃತ್ಯು ಸುದ್ದಿಗಳು Rain: 12ರಿಂದ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ ನಿಮ್ಮ ಜಿಲ್ಲೆ Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ 3ನೇ ಬಲಿ; ಮೂವರಿಗೆ ಗಂಭೀರ ಗಾಯ ಸುದ್ದಿಗಳು Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ ಬಾಗಲಕೋಟೆ Bagalkote; ಅಬ್ಬರದ ಮಳೆ: ಸಿಡಿಲು ಬಡಿದು ಯುವಕ ಸಾವು ಸುದ್ದಿಗಳು Rain Alert: ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ ಸುದ್ದಿಗಳು Storm: ದೆಹಲಿಯಲ್ಲಿ ಬಿರುಗಾಳಿ ಸಹಿತ ಮಳೆ… 2 ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ ನಿಮ್ಮ ಜಿಲ್ಲೆ Chikkamagaluru: ಗುಡುಗು ಸಹಿತ ಭಾರೀ ಗಾಳಿ-ಮಳೆ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. Advertisement Subscribe Tags : chitradurga aimangala heavy rain wall collapsed Advertisement Udayavani is now on Telegram. Click here to join our channel and stay updated with the latest news.