Advertisement

ನಿದ್ದೆಗೆಡಿಸಿದ ಬಿಸಿ ಗಾಳಿ

11:51 PM Apr 28, 2019 | sudhir |

ಮಧ್ಯಪ್ರದೇಶ, ಗುಜರಾತ್‌, ಒಡಿಶಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಿಪರೀತ ಬಿಸಿಗಾಳಿ ಬೀಸುತ್ತಿದ್ದು, ಗುಜರಾತ್‌ನಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಒಡಿಶಾ ತಲ್ಚೆàರ್‌ನಲ್ಲಿ 46.3 ಡಿ.ಸೆ. ಉಷ್ಣಾಂಶ ದಾಖಲಾಗುವ ಮೂಲಕ, ರವಿವಾರ ವಿಶ್ವದಲ್ಲೇ ಗರಿಷ್ಠ ತಾಪಮಾನ ದಾಖಲಾದ ನಗರ ಎನಿಸಿಕೊಂಡಿದೆ. ಶುಕ್ರವಾರವಷ್ಟೇ ಮಧ್ಯಪ್ರದೇಶದ ಖರ್ಗೋನೆ ಎಂಬ ನಗರವು 47 ಡಿ.ಸೆ. ಉಷ್ಣಾಂಶದ ಮೂಲಕ, ವಿಶ್ವದ ಗರಿಷ್ಠ ಉಷ್ಣಾಂಶದ ನಗರ ಎಂದು ಕರೆಸಿಕೊಂಡಿತ್ತು. ಇನ್ನು ಗುಜರಾತ್‌ನಲ್ಲಿ ತಾಪಮಾನ 44 ಡಿ.ಸೆ. ಸಮೀಪಕ್ಕೆ ಬಂದಿದ್ದು, 2 ದಿನಗಳ ಕಾಲ ಅಲರ್ಟ್‌ ಘೋಷಿಸಲಾಗಿದೆ. ರಾಜಧಾನಿ ಹೊಸದಿಲ್ಲಿಯಲ್ಲಿ 41.2 ಡಿ.ಸೆ. ತಾಪಮಾನ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next