Advertisement
ಗ್ರಾಮದ ಹಿರಿಯರಾದ ಕುಪ್ಪ ಮರಾಠಿ, ಕಂಬಳ್ಳೋತ್ಸವದ ಪ್ರಾಯೋಜಕರಾದ ವಸಂತರಾಜ್ ಹಡವಿನಗದ್ದೆ, ಸಂಘಟನ ಸಮಿತಿಯ ಚಂದ್ರ ಪೂಜಾರಿ, ನಾಗಪ್ಪ ಮರಾಠಿ, ಪತ್ರಕರ್ತ ಗಿರಿ ಶಿರೂರು, ಮಾಸ್ತಯ್ಯ ಪೂಜಾರಿ, ನಾರಾಯಣ ಮರಾಠಿ, ಮಾಸ್ತಪ್ಪ ನಾಯ್ಕ, ಮಹಾದೇವ ಮರಾಠಿ, ವಾಸುದೇವ ಮರಾಠಿ, ಪವನ್ ಕುಮಾರ್ ಹಾಜರಿದ್ದರು. ಕಂಬಳ್ಳೋತ್ಸವದಲ್ಲಿ ಹಗ್ಗ ಹಾಗೂ ಹಲಗೆ ವಿಭಾಗದಲ್ಲಿ 40ಕ್ಕೂ ಅಧಿಕ ಕೋಣಗಳು ಭಾಗವಹಿಸಿದ್ದವು. Advertisement
‘ಕಂಬಳಗಳು ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗ’
02:25 AM Dec 23, 2018 | Karthik A |
Advertisement
Udayavani is now on Telegram. Click here to join our channel and stay updated with the latest news.