Advertisement

Cricket World Cup Qualifier: ಜಿಂಬಾಬ್ವೆ ಬಲಿಷ್ಠ ತಂಡ ಪ್ರಕಟ

10:51 PM Jun 05, 2023 | Team Udayavani |

ಹರಾರೆ: ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಪಂದ್ಯಾ ವಳಿಯಲ್ಲಿ ಪಾಲ್ಗೊಳ್ಳಲಿರುವ ಆತಿಥೇಯ ಜಿಂಬಾಬ್ವೆ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಜೂನ್‌ 18ರಂದು ಜಿಂಬಾಬ್ವೆಯ ಹರಾರೆ ಮತ್ತು ಬುಲವಾಯೋದಲ್ಲಿ ಅರ್ಹತಾ ಪಂದ್ಯಾವಳಿ ಆರಂಭವಾಗಲಿದೆ.

Advertisement

ಜಿಂಬಾಬ್ವೆ ತಂಡ: ಕ್ರೆಗ್‌ ಇರ್ವಿನ್‌ (ನಾಯಕ), ಬರ್ಲ್, ಚಟಾರ, ಬ್ರಾಡ್ಲಿ ಇವಾನ್ಸ್‌, ಜಾಯ್‌ಲಾರ್ಡ್‌ ಗುಂಬಿ, ಜೊಂಗ್ವೆ, ಇನೋಸೆಂಟ್‌ ಕಯ, ಕ್ಲೈವ್‌ ಮದಾಂಡೆ, ವೆಸ್ಲಿ ಮಧೆವೇರ್‌, ಮರುಮನಿ, ಮಸಕಝ, ಮುಝರಬನಿ, ಎನ್‌ಗರವ, ರಝ, ಸೀನ್‌ ವಿಲಿಯಮ್ಸ್‌.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next