Advertisement
ಈ ವೇಳೆ ಮಾತನಾಡಿದ ವಿದ್ಯಾರ್ಥಿನಿಯರು, ವಸತಿ ನಿಲಯದ ನೀರಿನ ತೊಟ್ಟಿ ಸ್ವತ್ಛತೆ ಮಾಡಿಲ್ಲ, ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಹಲ್ಲಿ ಬಿದ್ದಿರುವುದು, ಊಟದಲ್ಲಿ ಜೊಂಡಿಗೆ ಬರುವುದು, ಹಬ್ಬಗಳಲ್ಲಿ ಒತ್ತಾಯವಾಗಿ ಊರಿಗೆ ಕಳುಹಿಸುವುದು, ಬಟ್ಟೆ ಒಗೆಯಲು ವ್ಯವಸ್ಥತೆ ಇಲ್ಲದಿರುವುದು, ಅಡುಗೆ ತಯಾರು ಮಾಡುವವರು ವಿದ್ಯಾರ್ಥಿನಿಯರೊಂದಿಗೆ ವಿನಾಃಕಾರಣ ಜಗಳವಾಡುವ ಕುರಿತು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು. Advertisement
ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಹಾಸ್ಟೆಲ್ ಬಾಲಕಿಯರ ಧರಣಿ
01:28 PM Nov 12, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.