Advertisement

Hosapete;ಖತರ್ನಾಕ್ ಕಳ್ಳನ‌ ಬಂಧನ:ಒಂಭತ್ತು ಬೈಕ್ ವಶಕ್ಕೆ

10:44 PM Aug 07, 2023 | Team Udayavani |

ಹೊಸಪೇಟೆ: ಬೈಕ್ ಕಳ್ಳನನ್ನು ಸೋಮವಾರ ಬಂಧಿಸಿರುವ ಪಟ್ಟಣ ಠಾಣೆ ಪೊಲೀಸರು, 4.60 ಲಕ್ಷ ರೂ ಮೌಲ್ಯದ ಒಂಭತ್ತು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಈಚೆಗೆ ನಗರದ ಬಸ್ ನಿಲ್ದಾಣದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿ,‌ ಪೊಲೀಸರು ವಿಚಾರಣೆ‌ಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬೆಲೆ ಬಾಳುವ ಒಂಭತ್ತು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next