Advertisement
ಕೊಲೆಯಾದ ವ್ಯಕ್ತಿ ಹುಣವಿನಡು ಗ್ರಾಮದವರಾಗಿರಬಹುದು ಎಂಬ ಶಂಕೆ ವ್ಯಕ್ತಗೊಂಡಿದ್ದು, ಪೊಲೀಸ್ ತನಿಖೆಯಿಂದ ಗೊತ್ತಾಗಲಿದೆ.ಕೊಲೆಯಾದ ವ್ಯಕ್ತಿಯ ಶವ ಬೆಂಕಿಯಲ್ಲಿ ಅರೆಬರೆ ಬೆಂದಿದ್ದು, ಮುಖ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಾಧಿಕಾ, ಎಎಸ್ಪಿ ನಂದಗಾವಿ, ಡಿವೈಎಸ್ಪಿ ರೋಷನ್ ಜಮೀರ್, ಪಿಎಸ್ಐ ಫೈಜುಲ್ಲಾ ಭೇಟಿ ಪರಿಶೀಲಿಸಿದರು.