Advertisement

ಈದ್‌ ವೇಳೆ ಕುದುರೆ ರೇಸ್‌;ಕೊಪ್ಪಳದಲ್ಲಿ ಭಾರಿ ಬೆಟ್ಟಿಂಗ್‌

11:35 AM Dec 03, 2017 | |

ಕೊಪ್ಪಳ: ಈದ್‌ ಮಿಲಾದ್‌ ಹಬ್ಬದ ನೆಪದಲ್ಲಿ ಯಾವುದೇ ಪರವಾನಿಗೆ, ಸುರಕ್ಷತಾ ಕ್ರಮಗಳು  ಇಲ್ಲದೆ ಕುದುರೆ ರೇಸ್‌ ನಡೆಸಲಾಗಿದ್ದು, ಕೋಟ್ಯಂತರ ರೂಪಾಯಿ ಬೆಟ್ಟಿಂಗ್‌ ದಂಧೆ ನಡೆಸಿರುವುದು ಮಾಧ್ಯಮಗಳ ಕ್ಯಾಮಾರದಲ್ಲಿ ಸೆರೆಯಾಗಿದೆ.

Advertisement

 ಗಿಣಗೇರಾ ಮತ್ತು ಕೊಪ್ಪಳದ ವರೆಗೆ8 ಕಿ.ಮೀ ನಷ್ಟು  2 ಕುದುರೆ ಟಾಂಗಾಗಳ ರೇಸ್‌ ನಡೆಸಲಾಗಿದ್ದು,ಈ ವೇಳೆ ಬಳ್ಳಾರಿ, ರಾಯಚೂರು ಮತ್ತು ಆಂಧ್ರದಿಂದಲೂ  ಆಗಮಿಸಿದ್ದ ಜದರು  ಬೆಟ್ಟಿಂಗ್‌ ನಿರತರಾಗಿದ್ದುದು ಕಂಡು ಬಂದಿದೆ.

ಈ ಬಗ್ಗೆ ಆಯೋಜಕರು ಪ್ರತಿಕ್ರಿಯೆ ನೀಡಿದ್ದು , 30 -40 ವರ್ಷದಿಂದ ಸಂಪ್ರದಾಯ ಬದ್ಧವಾಗಿ  ಮನೋರಂಜನೆ ಕ್ರೀಡೆ ಆಯೋಜಿ ಸುತ್ತಿದ್ದೇವೆ. ಬೆಟ್ಟಿಂಗ್‌ಗೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ.

ಈ ಬಗ್ಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next