Advertisement
ವೃಷಭ: ಹೊಸ ಯೋಜನೆ ಕ್ಷಿಪ್ರಗತಿಯಲ್ಲಿ ಮುನ್ನಡೆ. ಎಳೆಯರ ನಡತೆಯನ್ನು ತಿದ್ದಲು ಪ್ರಯತ್ನ. ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳ ಮುಂದುವರಿಕೆ. ಸ್ವಾವಲಂಬಿಗಳಾಗುವ ಯತ್ನದಲ್ಲಿ ಯಶಸ್ಸು. ವ್ಯವಹಾರ ನಿಮಿತ್ತ ಅಂತಾರಾಜ್ಯ ಪ್ರವಾಸ.
Related Articles
Advertisement
ಕನ್ಯಾ: ಸ್ಥಾನಗೌರವ ಕಾಪಾಡಿಕೊಳ್ಳುವ ಪ್ರಯತ್ನ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಉದ್ಯೋಗ ಸಂಬಂಧ ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ವಿವಾಹ ಯೋಗ.
ತುಲಾ: ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸಮಾನ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ. ಹಿರಿಯ ಬಂಧುಗಳ ಭೇಟಿಗಾಗಿ ಪ್ರಯಾಣ.
ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯಪಾಲನೆ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಿ ಗಳಿಗೆ ಎದುರಾಳಿಗಳ ಪೈಪೋಟಿ ನಿವಾರಣೆ. ಸರಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಹಿರಿಯ ಸಾಧಕ ರಿಗೆ ಗೌರವ ಸಮರ್ಪಣೆ.
ಧನು: ಸಂಪಾದನೆಯ ಮಾರ್ಗದಲ್ಲಿ ಮುಂದುವರಿಕೆ. ಉದ್ಯೋಗ ಸ್ಥಾನದಲ್ಲಿ ಸಣ್ಣ ಬದಲಾವಣೆ. ಸಣ್ಣ ಉದ್ಯಮ ಘಟಕ ಲಾಭ ಗಳಿಕೆ. ಗೃಹೋದ್ಯಮದ ಖಾದ್ಯ ಪದಾರ್ಥಗಳಿಗೆ ಹಬ್ಬದ ನಿಮಿತ್ತ ಅಧಿಕ ಬೇಡಿಕೆ.
ಮಕರ: ಒಡಹುಟ್ಟಿದವರ ಪ್ರೀತಿ ಉಳಿಸಿ ಕೊಂಡರೆ ಶ್ರೇಯಸ್ಸು. ಉದ್ಯೋಗ ಸ್ಥಾನ ದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಹಳೆಯ ಒಡನಾಡಿಗಳ ಭೇಟಿಯ ಸಾಧ್ಯತೆ.
ಕುಂಭ: ಉದ್ಯೋಗ ಸ್ಥಾನದಲ್ಲಿ ಕಾರ್ಯ ಸಾಧನೆಯ ಗುರಿ ಬಹುಪಾಲು ಮುಕ್ತಾಯ. ಗ್ರಾಹಕರಿಂದ ನಿರೀಕ್ಷೆಗಿಂತ ಅಧಿಕ ಬೇಡಿಕೆ. ಮುದ್ರಣಸಾಮಗ್ರಿ, ಸ್ಟೇಶನರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ.
ಮೀನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಹಲವು ಸೇವಾ ಕ್ಷೇತ್ರಗಳಿಂದ ಕರೆ. ವ್ಯವಹಾರ ಸ್ಥಾನಗಳಲ್ಲಿ ಹಬ್ಬ ಆಚರಣೆಯ ಸಿದ್ಧತೆ. ಕೃಷಿ ಕ್ಷೇತ್ರದಲ್ಲಿ ಫಲ ನೀಡಿದ ಪ್ರಯತ್ನಗಳು. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.