Advertisement
ವೃಷಭ: ಹೆಚ್ಚಿದ ಸ್ಥಾನ ಮಾನ ಗೌರವ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ದಿನಚರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರಿಂದ ಉತ್ತಮ ಮಾರ್ಗದರ್ಶನ.
Related Articles
Advertisement
ಕನ್ಯಾ: ಆರೋಗ್ಯ ವೃದ್ಧಿ. ಗುರುಹಿರಿಯರ ಮಾರ್ಗದರ್ಶದ ಲಾಭ. ನೂತನ ಮಿತ್ರರ ಭೇಟಿ. ಬಂದುಗಳ ಸಮಾಗಮ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಉತ್ತಮ ಧನಾರ್ಜನೆ. ಇತ್ಯಾದಿ ಶುಭಫಲ. ದಾಂಪತ್ಯ ತೃಪ್ತಿಕರ.
ತುಲಾ: ಸಣ್ಣ ಪ್ರಯಾಣ. ಜನಸಮೂಹದಲ್ಲಿ ಮಾನ್ಯತೆ, ಗೌರವ ಅಧಿಕಾರ ಲಭ್ಯ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ಸದ್‌ವ್ಯಯ. ಗುರುಹಿರಿಯರ ಸೇವೆಯಿಂದ ಮನಃತೃಪ್ತಿ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯ ಸುದೃಢ. ಕೆಲಸ ಕಾರ್ಯಗಳಲ್ಲಿ ಸಫಲತೆ.
ವೃಶ್ಚಿಕ: ಆರೋಗ್ಯದಲ್ಲಿ ಸರಿಯಾದ ನಿಯಮ ಪಾಲಿಸುವುದು ಅಗತ್ಯ. ಹಿರಿಯರಿಗೆ ಮಕ್ಕಳಿಂದ ಸಂತೋಷದ ವಾರ್ತೆ. ವಿದ್ಯಾರ್ಥಿಗಳಿಗೆ ಸಂದಭೋìಚಿತ ಸಹಾಯ ಒದಗಿ ಬರುವುದು. ಅಧ್ಯಯನದಲ್ಲಿ ಪ್ರಗತಿ ಕಾಣುವುದು.
ಧನು: ಆಸ್ತಿ ಸಂಪಾದನೆಯಲ್ಲಿ ತಲ್ಲೀನತೆ. ಸಾಲ ಕೊಡುವಾಗ – ಪಡೆಯುವಾಗ ಪೂರ್ವಾಪರ ತಿಳಿದು ನಿರ್ಧರಿಸಿ. ಅನಿರೀಕ್ಷಿತ ಸ್ಥಾನ ಪ್ರಾಪ್ತಿ. ಉತ್ತಮ ಆರೋಗ್ಯ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿದ ಜವಾಬ್ದಾರಿ. ಅಧಿಕ ಶ್ರಮ.
ಮಕರ: ಮಕ್ಕಳ ವಿಚಾರದಲ್ಲಿ ಸುವಾರ್ತೆ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ , ಪ್ರಗತಿ ಕಂಡುಬರುವುದು. ಅನಾಯಾಸವಾಗಿ ಧನ ಸಂಪಾದನೆ. ಸತ್ಕಾರ್ಯಕ್ಕೆ ಧನವ್ಯಯ. ಮಿತ್ರರಿಂದ ಉತ್ತಮ ಸಹಕಾರ. ಜವಾಬ್ದಾರಿ ಪ್ರದರ್ಶನ.
ಕುಂಭ: ಅನಗತ್ಯ ವಿಚಾರಗಳಲ್ಲಿ ತೊಡಗಿಸಿ ಕೊಳ್ಳದಿರಿ. ಬುದ್ಧಿ, ತಾಳ್ಮೆ ಸಹನೆಯಿಂದ ವರ್ತಿಸಿ ನಿಮ್ಮ ಕಾರ್ಯಗಳನ್ನು ಸಫಲಗೊಳಿಸಿಕೊಳ್ಳಿ. ಗುರುಹಿರಿಯರೊಂದಿಗೆ ಮಿತ್ರರೊಂದಿಗೂ ವಿವೇಚನೆ ಯಿಂದ ವ್ಯವಹರಿಸಿ.
ಮೀನ: ಸುದೃಢ ಆರೋಗ್ಯ. ಉತ್ತಮ ಸ್ಥಾನಮಾನ ಗೌರವಾದಿ ಲಭ್ಯ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಯಶಸ್ಸು ಗಳಿಸಿದುದರಿಂದ ಮನಃಸಂತೋಷ. ದೂರದ ಮೂಲದಿಂದ ಹಣಕಾಸು ವೃದ್ಧಿ. ನಾನಾ ರೀತಿಯ ಹೂಡಿಕೆ ಸಂಭವ. ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಮಿತ್ರರಿಂದ ಸೂಕ್ತ ಪ್ರೋತ್ಸಾಹ.