Advertisement
ವೃಷಭ: ಮುನ್ನುಗ್ಗುವ ಪ್ರವೃತ್ತಿಯನ್ನು ನಿಯಂತ್ರಿಸಿ ಕೊಳ್ಳಿ. ಪೂರ್ವದಿಂದ ಶುಭವಾರ್ತೆ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ. ಪಾಲುಗಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.ಸಂಗಾತಿಯ ಆರೋಗ್ಯ ಗಮನಿಸಿ. ಹಿರಿಯರ ಆರೋಗ್ಯ ಬಗ್ಗೆ ಕಾಳಜಿ.
Related Articles
Advertisement
ಕನ್ಯಾ: ಸಂಶಯ ಪ್ರವೃತ್ತಿಯಿಂದ ಕಾರ್ಯದಲ್ಲಿ ಹಿನ್ನಡೆ ಸಂಭವ. ಹಿತೈಷಿಗಳ ಸಲಹೆಯಿಂದ ಯಶಸ್ಸು.ಕಾರ್ಯಬಾಹುಳ್ಯದ ಕಾರಣದಿಂದ ಆರೋಗ್ಯ ನಿರ್ಲಕ್ಷಿಸದಿರಿ. ಸಂಗಾತಿಯ ಸಂತುಷ್ಟಿಯತ್ತ ಗಮನವಿರಲಿ. ಒಟ್ಟಿನಲ್ಲಿ ಮಿಶ್ರಫಲ.
ತುಲಾ: ನಿರ್ಧಾರದಲ್ಲಿ ಸ್ಥಿರವಾಗಿರುವುದರಿಂದ ಯಶಸ್ಸು. ಗೃಹೋಪಕರಣ, ವಸ್ತ್ರೋದ್ಯಮಿಗಳಿಗೆ ಅನಿರೀಕ್ಷಿತ ಯಶಸ್ಸು.ಮಹಿಳೆಯರಿಗೆ ಶುಭವಾರ್ತೆ. ಅತಿಯಾದ ಸುಖದ ನಿರೀಕ್ಷೆ ಬೇಡ.ಮಕ್ಕಳಿಂದ ಹರ್ಷ.
ವೃಶ್ಚಿಕ: ತಪ್ಪು ಮಾಡಿದವರನ್ನು ಚುಚ್ಚುಮಾತುಗಳಿಂದ ನೋಯಿಸದಿರಿ.ಸಾಲ ನೀಡುವಾಗ ಎಚ್ಚರ.ಬಂಧುವರ್ಗದಿಂದ ಶುಭವಾರ್ತೆ. ಮಕ್ಕಳ ಅಧ್ಯಯನದಲ್ಲಿ ಸುಧಾರಣೆ. ಹಿರಿಯರಿಗೆ ಸಂತೋಷ.
ಧನು: ಒಂದೇ ಗುರಿಯತ್ತ ಮನಸ್ಸನ್ನು ಕೇಂದ್ರೀಕರಿಸಿ ಯಶಸ್ಸು ಪಡೆಯುವಿರಿ. ಹಿತಶತ್ರುಗಳ ಬಗ್ಗೆ ಎಚ್ಚರ. ದೂರದಿಂದ ಶುಭವಾರ್ತೆ.ಆರೋಗ್ಯದಲ್ಲಿ ಸುಧಾರಣೆ.ಮನೆಯಲ್ಲಿ ಹರ್ಷದ ವಾತಾವರಣ .
ಮಕರ: ಸಂತೋಷವನ್ನು ಹಂಚಿಕೊಳ್ಳು ವುದರಿಂದ ಅನ್ಯರ ಪ್ರೀತಿಗೆ ಪಾತ್ರರಾಗುವಿರಿ. ನಿರೀಕ್ಷಿತ ಧನಪ್ರಾಪ್ತಿ. ದೂರದ ಬಂಧುಗಳಿಂದ ಶುಭವಾರ್ತೆ. ವೃತ್ತಿ ಪ್ರಾವೀಣ್ಯ ವೃದ್ಧಿಯತ್ನದಲ್ಲಿ ಪ್ರಗತಿ.ಹಿರಿಯರಿಗೆ ಹರ್ಷ.
ಕುಂಭ: ಧನ ಸಂಚಯದಿಂದ ಹರ್ಷ. ಮೃದು ಮಾತಿನಿಂದಮೇಲಧಿಕಾರಿಗಳ,ಸಹೋದ್ಯೋ ಗಿಗಳ ಒಲವು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ. ಕ್ಷೇತ್ರ ದರ್ಶನ ಸಂಭವ. ಗೆಳೆಯರಿಗೆ ಕ್ಷೇಮ. ಅವಿವಾಹಿತರಿಗೆ ಶುಭವಾರ್ತೆ. ಮನೆಯಲ್ಲಿ ನೆಮ್ಮದಿ.
ಮೀನ: ಉದ್ಯೋಗ ಬದಲಾವಣೆಗೆ ಚಿಂತನೆ.ಪಾಲುಗಾರಿಕೆ ವ್ಯವಹಾರದಲ್ಲಿ ಲಾಭ. ಹಳೆಯ ಮಿತ್ರರ ಭೇಟಿಯಿಂದ ಲಾಭ. ದೀರ್ಘಕಾಲದ ಸಮಸ್ಯೆಗೆ ಪರಿಹಾರ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಪ್ರಗತಿ. ದೇವತಾ ಸ್ಥಳ ಸಂದರ್ಶನ.