ಮಾತನಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿರುಗೇಟು ನೀಡಿದರು.
Advertisement
ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕದ ಕಾಮಗಾರಿಗಳಲ್ಲಿ ನನಗೆಪರ್ಸೆಂಟೇಜ್, ಕಮೀಷನ್ ಸಿಗಲಿಲ್ಲವೆಂದು ಡೀಸಿಯನ್ನು ವರ್ಗಾವಣೆ ಮಾಡಿಸಿದ್ದೇ ನೆಂದು ದೇವೇಗೌಡರು ಆರೋಪ ಮಾಡುವುದಾದರೆ, 2006ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರ ಮಗ ರೇವಣ್ಣನವರೇ ಜಿಲ್ಲಾ ಉಸ್ತುವಾರಿ
ಸಚಿವರಾಗಿದ್ದರು. ಆಗ ರೇವಣ್ಣ ಅವರೂ ಪರ್ಸೆಂಟೇಜ್, ಕಮೀಷನ್ ತೆಗೆದುಕೊಂಡಿದ್ರಾ ಎಂದು ಪ್ರಶ್ನಿಸಿದ್ದಾರೆ.
ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ಎಂದರಲ್ಲದೆ, ಚುನಾವಣಾ ಆಯೋಗದ ಪತ್ರ ಬರೆದ ಬಗ್ಗೆ ತಮಗೇನೂ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳಲಿದೆ ಎಂದು ಹೇಳುವ ಮೂಲಕ ಶೀಘ್ರದಲ್ಲೇ ಡೀಸಿ ವರ್ಗಾವಣೆ ಸುಳಿವು ನೀಡಿದರು.