Advertisement

Kasaragod: ಹನಿಟ್ರ್ಯಾಪ್‌ ಬಂಧಿತರು ಕಸ್ಟಡಿಗೆ?

12:19 AM Feb 02, 2024 | Team Udayavani |

ಕಾಸರಗೋಡು: ಮಾಂಙಾಡ್‌ ನಿವಾಸಿಯಾದ 59ರ ಹರೆಯದ ವ್ಯಕ್ತಿಯನ್ನು ಹನಿಟ್ರ್ಯಾಪ್‌ ಮೂಲಕ 5 ಲಕ್ಷ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ 7 ಮಂದಿ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

Advertisement

ಪಿ.ಫೈಸಲ್‌(37), ಎಂ.ಪಿ. ಲುಬಾ(29), ಎನ್‌.ಸಿದ್ದಿಕ್‌(48), ದಿಲ್‌ಶಾದ್‌(40), ನಫೀಸತ್‌ ಮಿಸ್ರಿಯ(40), ಅಬ್ದುಲ್ಲ ಕುಂಞಿ(32), ರಫೀಕ್‌(42) ನ್ಯಾಯಾಂಗ ಬಂಧನದಲ್ಲಿದ್ದು ಇವರನ್ನು ವಶಕ್ಕೆ ತೆಗೆದುಕೊಳ್ಳಲು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next