ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಕಂಪನಿಯು ಭಾರತದ ಮಾರುಕಟ್ಟೆಗೆ “ಎಕ್ಸ್‌ಎಲ್ 750 ಟ್ರಾನ್ಸಲ್ಪ್’ ಅಡ್ವೆಂಚರ್ ಟೂರಿಂಗ್ ಮೋಟಾರ್‌ಸೈಕಲ್ ಅನ್ನು ಪರಿಚಯಿಸಿದೆ.
ಇದರ ಆರಂಭಿಕ ಬೆಲೆ 10,99,990 ರೂ.(ಎಕ್ಸ್-ಶೋರೂಮ್) ಇದೆ.
ಹಿಮಾಲಯ ಸೇರಿದಂತೆ ಯಾವುದೇ ಬೆಟ್ಟ-ಗುಡ್ಡಗಳನ್ನು ಸುಲಭವಾಗಿ ಈ ಬೈಕ್ ಏರಲಿದೆ. ಎಲ್‌ಇಡಿ ಲೈಟಿಂಗ್ ಸಿಸ್ಟಮ್, ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ ಕಂಟ್ರೋಲ್ ಸಿಸ್ಟಮ್, 6 ಸ್ಪೀಡ್ ಗೇರ್ ಬಾಕ್ಸ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ರಾಸ್ ವೈಟ್ ಹಾಗೂ ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಬೈಕ್ ಲಭ್ಯವಿದೆ. ಮೊದಲ 100 ಬೈಕ್‌ಗಳಿಗಾಗಿ ಮುಂಗಡ ಬುಕ್ಕಿಂಗ್ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ.