Advertisement

ಕೋವಿಡ್ ಹಿನ್ನಲೆ : ಅಜ್ಜಾವರದ ಚಯಿತನ್ಯ ಸೇವಾಶ್ರಮದಲ್ಲಿ ನಡೆಯುತ್ತಿದೆ ಅಗ್ನಿ ಹೋತ್ರ ಹೋಮ

06:03 PM Jun 01, 2021 | Team Udayavani |

ಅರಂತೋಡು  : ಸುಳ್ಯ ಅಜ್ಜಾವರದ ಚಯಿತನ್ಯ ಸೇವಾಶ್ರಮದಲ್ಲಿ ತಾಲೂಕಿನಲ್ಲಿ ವ್ಯಾಪಾಕವಾಗಿ ಕಾಣಿಸಿಕೊಂಡ ಕೊವಿಡ್ ಪ್ರಕರಣಕ್ಕೆ  ಸಂಬಂಧಿಸಿ ಅಗ್ನಿ ಹೋತ್ರ ಹೋಮ ನಡೆಯುತ್ತಿದೆ.

Advertisement

ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಆಶ್ರಮದ ಟ್ರಸ್ಟಿ ಹಾಗೂ ಶಿಕ್ಷಕಿಯಾಗಿರುವ ಪ್ರಣವಿಯವರು ಅಗ್ನಿ ಹೋತ್ರ ಹೋಮ ನಡೆಸಿಕೊಂಡು ಬರುತ್ತಿದ್ದಾರೆ.ಮುಖ್ಯವಾಗಿ ಗೋ ವಿನ ಒಣಗಿದ ಸೆಗಣಿ ತುಪ್ಪ ಹಾಗೂ ಇತರ ಉಸ್ತುಗಳನ್ನು ಉಪಯೋಗಿಸಿಕೊಂಡು ಅಗ್ನಿ ಹೋತ್ರ ಹೋಮ ಮಾಡಲಾಗುತ್ತಿದೆ.

ಇದನ್ನೂ ಓದಿ : ಸಿಎಂ ಬದಲಾವಣೆ ಚರ್ಚೆ ನಡುವೆ ವಿಜಯೇಂದ್ರ ದಿಢೀರ್ ದೆಹಲಿ ಪ್ರಯಾಣ

ಇದರಿಂದ ಹೊರಬರುವ ಹೊಗೆ ಹೋಮ ನಡೆಸುವ ಪರಿಸದಲ್ಲಿ ಹರಡಿಕೊಂಡಿರುವ ರೋಗಾಣುಗಳನ್ನು ನಾಶಪಡಿಸಿ ಗಾಳಿಯನ್ನು ಶುಚಿಗೊಳಿಸುತ್ತದೆ.ಈ ಗಾಳಿಯು ಉಸಿರಾಟಕ್ಕೆ ಯೋಗ್ಯವಾಗಿರುತ್ತದೆ .   ಎಂದು ಬಲ್ಲವರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next