Advertisement

ಹಾಕಿ : ಪುಲಿಯಂಡ ತಂಡಕ್ಕೆ ಗೆಲುವು

01:38 PM Apr 26, 2017 | Karthik A |

ಮಡಿಕೇರಿ: ಬಿದ್ದಾಟಂಡ ಕಪ್‌ ಹಾಕಿ ಉತ್ಸವದ ರೋಚಕ ಪಂದ್ಯದಲ್ಲಿ ಪುಲಿಯಂಡ ತಂಡ ದೇಯಂಡ ತಂಡದ ವಿರುದ್ಧ 3-2 ಅಂತರದ ಪ್ರಯಾಸದ ಗೆಲುವನ್ನು ದಾಖಲಿಸಿತು. ಪುಲಿಯಂಡ ಪರವಾಗಿ ಆಶಿಕ್‌ ಅಯ್ಯಪ್ಪ, ಪೆ‌ೂನ್ನಣ್ಣ ಮತ್ತು ದೀಪಕ್‌ ತಿಮ್ಮಣ್ಣ ತಲಾ ಒಂದು ಗೋಲು ಹೊಡೆದರು.

Advertisement

ಮಾರ್ಚಂಡ ತಂಡ ಏಕೈಕ ಗೋಲಿನಿಂದ ಅಪ್ಪಾರಂಡ ತಂಡ ವನ್ನು ಸೋಲಿಸಿತು. ಮುಕ್ಕಾಟಿರ (ಪುಲಿಕೋಟ್‌) ತಂಡ 1-0 ಅಂತರದಿಂದ ಚೀಯಕ ಪೂವಂಡ ತಂಡವನ್ನು, ಚೌರೀರ ತಂಡ 1-0 ಗೋಲಿನಿಂದ ಮುಂಡ್ಯೋಳಂಡವನ್ನು, ಕಲ್ಲುಮಾಡಂಡ ತಂಡ 4-0 ಗೋಲುಗಳಿಂದ ಬಡುವಂಡವನ್ನು ಪರಾಭವಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next