Advertisement

ಜಮ್ಮು-ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಉಗ್ರ ಫಿನಿಶ್‌

09:08 PM Dec 24, 2021 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದೀನ್‌ನ ಉಗ್ರನನ್ನು ಕೊಲ್ಲಲಾಗಿದೆ.

Advertisement

ಜಿಲ್ಲೆಯ ಅರ್ವಾನಿಯಲ್ಲಿ ಮುಮಾನ್ಹಾಲ್‌ ಗ್ರಾಮದಲ್ಲಿ ಆತ ಅಡಗಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಗುಂಡಿನ ಚಕಮಕಿಯಲ್ಲಿ ಆತ ಅಸುನೀಗಿದ್ದಾನೆ. ಪೊಲೀಸ್‌ ಇನ್ಸೆ$³ಕ್ಟರ್‌, ಬಿಜೆಪಿ ಕಾರ್ಯಕರ್ತರ ಹತ್ಯೆಯ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 405 ಪಾಸಿಟಿವ್‌ ಪತ್ತೆ; ನಾಲ್ವರ ಸಾವು

ಈತ ಕುಲ್ಗಾಂವ್‌ನ ಸೆಹೋಪೊರಾ ಎಂಬಲ್ಲಿಯ ನಿವಾಸಿಯಾಗಿದ್ದಾನೆ. ಪೊಲೀಸ್‌ ದಾಖಲೆಗಳಲ್ಲಿ ಕೂಡ ಆತ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಜತೆಗೆ ಗುರುತಿಸಿಕೊಂಡಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next