Advertisement

ಎಚ್‌ಐವಿ ಕಾಯ್ದೆ ಜಾರಿ

04:17 PM Sep 12, 2018 | Team Udayavani |

ಹೊಸದಿಲ್ಲಿ: ಎಚ್‌ಐವಿ, ಏಡ್ಸ್‌ ಪೀಡಿತರಿಗೆ ವೈದ್ಯಕೀಯ ಸೇವೆ ಪಡೆಯುವ ಹಕ್ಕನ್ನು ನೀಡುವ ಹಾಗೂ ಶಿಕ್ಷಣ ಸಂಸ್ಥೆಗಳು, ಉದ್ಯೋಗ ಕ್ಷೇತ್ರದಲ್ಲಿ ಅವಕಾಶ ಪಡೆಯುವಲ್ಲಿ ಎಲ್ಲರಂತೆ ಸಮಾನ ಹಕ್ಕು ನೀಡುವ ಕಾನೂನನ್ನು ಕೇಂದ್ರ ಆರೋಗ್ಯ ಇಲಾಖೆ ಜಾರಿಗೆ ತಂದಿದೆ. ಎಚ್‌ಐವಿ, ಏಡ್ಸ್‌ ಬಾಧಿತರು ಸಾರ್ವಜನಿಕ ಜೀವನದಲ್ಲಿ ಯಾವುದೇ ತಾರತಮ್ಯ ಅನುಭವಿಸದಂತಹ ಕಾನೂನನ್ನು ಜಾರಿಗೊಳಿಸಬಾರದೇಕೆ ಎಂದು ದಿಲ್ಲಿ ಹೈಕೋರ್ಟ್‌, ಕೇಂದ್ರ ಸರಕಾರಕ್ಕೆ ಈ ಹಿಂದೆ ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ, 

Advertisement

“ಎಚ್‌ಐವಿ ಮತ್ತು ಏಡ್ಸ್‌ ಕಾಯ್ದೆ’ ಎಂಬ ಹೆಸರಿನ ಹೊಸ ಕಾಯ್ದೆ ರೂಪಿಸಲಾಗಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಎ. 20ರಂದು ಅಂಕಿತ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next