Advertisement
ಕೋವಿಡ್-19 ಪ್ರಕರಣಗಳ ವರದಿಗಳನ್ನು ಆನ್ ಲೈನ್ ನಲ್ಲಿ ಪ್ರತಿ ದಿನ ದಾಖಲಿಸುವುದು ಅಗತ್ಯವಿರುತ್ತದೆ. ಆನ್ ಲೈನ್ ನಲ್ಲಿ ದಾಖಲಾತಿಯನ್ನು ಯಾವ ರೀತಿ ನೋಂದಣಿ ಮಾಡಬೇಕು ಎಂಬುದನ್ನು ಈಗಾಗಲೇ ಜಿಲ್ಲೆಯ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕ್ಲಿನಿಕ್, ನರ್ಸಿಂಗ್ ಹೋಂ, ಆಸ್ಪತ್ರೆ ತರಬೇತಿಯನ್ನು ಮೇ 4ರಂದು ಜಾಗೃತಿ ಕರ್ನಾಟಕ ಯುಟ್ಯೂಬ್ ಚಾನಲ್‌ನಲ್ಲಿ ತಿಳಿಸಲಾಗಿದೆ. ವರದಿ ಮಾಡದೇ ಇರುವ ವೈದ್ಯಕೀಯ ಸಂಸ್ಥೆಯವರು ಜರೂರಾಗಿ ಪ್ರತಿ ದಿನ ದೈನಂದಿನ ಮಾಹಿತಿಯನ್ನು ಇಲಾಖೆಯವರು ನೀಡಿರುವ ವೆಬ್ ಅಲ್ಲಿ ನೋಂದಣಿ ಮಾಡಬೇಕು. ತಪ್ಪಿದಲ್ಲಿ ಅಂತಹ ಸಂಸ್ಥೆಯ ನೋಂದಣಿಯನ್ನು ಕಾನೂನಡಿ ರದ್ದುಪಡಿಸಲು ಕ್ರಮವಹಿಸಲಾಗುವುದು ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Advertisement
ಕೋವಿಡ್ ಪ್ರಕರಣಗಳ ವರದಿ ಸಲ್ಲಿಸದಿದ್ದರೆ ನೋಂದಣಿ ರದ್ದು
01:14 PM Jun 07, 2020 | Naveen |
Advertisement
Udayavani is now on Telegram. Click here to join our channel and stay updated with the latest news.