Advertisement

Yakshagana ಹಿರಿಯಡಕ ಮೇಳ: ಇಂದು ಪ್ರಥಮ ದೇವರ ಸೇವೆಯಾಟ

12:15 AM Dec 07, 2023 | Team Udayavani |

ಉಡುಪಿ: ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಹಿರಿಯಡಕ ಮೇಳದ 16ನೇ ವರ್ಷದ ತಿರುಗಾಟವು ಡಿ. 7ರಂದು ಪ್ರಥಮ ದೇವರ ಸೇವೆಯಾಟದೊಂದಿಗೆ ಆರಂಭಗೊಳ್ಳಲಿದೆ.

Advertisement

ಪೂರ್ವಾಹ್ನ 11.30ಕ್ಕೆ ಗಣಪತಿ ಹೋಮ, ರಾತ್ರಿ 8ರಿಂದ ಚೌಕಿಯಲ್ಲಿ ಗಣಪತಿ ಪೂಜೆ ನಡೆಯಲಿದೆ ಎಂದು ಸಂಚಾಲಕ ಪಿ. ಕಿಶನ್‌ ಹೆಗ್ಡೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next