Advertisement
ಗಾಯದಿಂದಾಗಿ ಅವರು ಪಾಕಿಸ್ಥಾನ ವಿರುದ್ಧ ನಡೆಯಲಿರುವ ಮುಂಬರುವ ಏಕದಿನ ಸರಣಿಯಿಂದ ಬಹುತೇಕ ಹೊರಬೀಳುವ ಸಾಧ್ಯತೆಯಿದೆ.
ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾರ್ಷ್ ಅವರನ್ನು 6.5 ಕೋಟಿ ರೂ.ಗಳಿಗೆ ಖರೀದಿಸಿತ್ತು. ಅವರು ಏಕದಿನ ಸರಣಿ ಬಳಿಕ ಎಪ್ರಿಲ್ 6ರಂದು ಡೆಲ್ಲಿ ತಂಡವನ್ನು ಸೇರಬೇಕಿತ್ತು. ಆದರೆ ಇದೀಗ ಗಾಯದ ತೀವ್ರತೆಯನ್ನು ಗಮನಿಸಿ ಅವರು ಯಾವಾಗ ಲಭ್ಯವಾಗುತ್ತಾರೆಂದು ತಿಳಿಯಬೇಕಾಗಿದೆ. ಇದನ್ನೂ ಓದಿ:ಗೆಲುವಿನ ಗಂಟೆ ಬಾರಿಸಿದ ಗುಜರಾತ್ ಟೈಟಾನ್ಸ್
Related Articles
Advertisement