Advertisement

ಹಿಂದೂಸ್ತಾನಿ ಗಾಯನ

01:25 PM Dec 30, 2017 | Team Udayavani |

ಸಂಗೀತ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ನೋಡಿ ಅವರ ಗಾಯನವನ್ನು ಆಲಿಸುವ ಆವಕಾಶವೊಂದು ಇಲ್ಲಿದೆ. ಪದ್ಮವಿಭೂಷಣ ಪುರಸ್ಕೃತ ವಿದುಷಿ ಗಿರಿಜಾ ದೇವಿಯವರ ಗೌರವಾರ್ಥ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಾಡಾಗಿದೆ.

Advertisement

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಪಂಡಿತ್‌ ರಾಜನ್‌ ಮಿಶ್ರಾ ಮತ್ತು ಪಂಡಿತ್‌ ಸಾಜನ್‌ ಮಿಶ್ರಾ ಅವರು ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ. 300 ವರ್ಷಗಳಷ್ಟು ಹಳೆಯದಾದ ಬನಾರಸ್‌ ಘರಾನಕ್ಕೆ ಸೇರಿದ ಗಿರಿಜಾ ದೇವಿಯವರ ನಿಧನಕ್ಕೆ ಶಾಸ್ತ್ರೀಯ ಸಂಗೀತ ಲೋಕ ಕಂಬನಿ ಮಿಡಿದಿತ್ತು. ಟಿಕೆಟ್‌ಗಾಗಿ ಬುಕ್‌ ಮೈ ಶೋ ಸಂಪರ್ಕಿಸಿರಿ.

ಎಲ್ಲಿ?: ಬೆಂಗಳೂರು ಗಾಯನ ಸಮಾಜ, ಕೆ.ಆರ್‌ ರಸ್ತೆ, ಬಸವನಗುಡಿ
ಯಾವಾಗ?: ಡಿ. 30, ಸಂಜೆ 6- 7.30
ಬುಕ್ಕಿಂಗ್‌: goo.gl/9ho8nZ

Advertisement

Udayavani is now on Telegram. Click here to join our channel and stay updated with the latest news.

Next