Advertisement
ಆದರೆ ಆರೋಪಿ ಪರ ಸಾಕ್ಷ್ಯಗಳನ್ನು ಪ್ರಸ್ತುತ ಪಡಿಸುವಾಗ ಅವರಿಗೆ ಹಿಂದಿ ಬಾರದೇ ಸಮಸ್ಯೆಯಾಗಿದ್ದ ಕಾರಣ, ಪ್ರಕರಣವನ್ನು ವರ್ಗಾಯಿಸುವಂತೆ ಕೇಳಲಾಗಿತ್ತು. ನ್ಯಾಯಮೂರ್ತಿ ದೀಪಂಕರ್ ದತ್ ಅವರ ನ್ಯಾಯಪೀಠವು ಈ ಅರ್ಜಿ ಆಲಿಸಿ, ದೇಶದಲ್ಲಿ 22 ಅಧಿಕೃತ ಭಾಷೆಗಳಿವೆ. ಆದರೆ, ಹಿಂದಿ ರಾಷ್ಟ್ರ ಭಾಷೆಯಾಗಿರುವ ಕಾರಣ ಸಾಕ್ಷಿಗಳು ತಮ್ಮ ವಾದವನ್ನು ಹಿಂದಿ ಭಾಷೆಯಲ್ಲೇ ಮಂಡಿಸಬೇಕು ಎಂದಿದ್ದಾರೆ. Advertisement
ಹಿಂದಿ ರಾಷ್ಟ್ರೀಯ ಭಾಷೆ: ಸುಪ್ರೀಂ!
11:57 PM Aug 04, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.