Advertisement

ಎರಡು ದಿನಗಳ ಖಾಸಗಿ ಭೇಟಿ: ಇಂದೋರ್‌ಗೆ ಭಾನುವಾರ ಹಿಲರಿ

03:25 PM Mar 09, 2018 | Team Udayavani |

ಇಂದೋರ್‌ : ಅಮೆರಿದ ಮಾಜಿ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್‌ ಅವರು ತಮ್ಮ ಖಾಸಗಿ ಭೇಟಿಯಲ್ಲಿ ಇಂದೋರ್‌ಗೆ ಬರಲಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

ಹಿಲರಿ ಕ್ಲಿಂಟನ್‌ ಅವರು ಮಾರ್ಚ್‌ 11-13ರ ನಡುವಿನ ಎರಡು ದಿನಗಳ ಕಾಲ ನಗರದಲ್ಲಿ ಇರುತ್ತಾರೆ ಮತ್ತು ಸುತ್ತಮುತ್ತಲಿನ ಪ್ರವಾಸೀ ತಾಣಗಳಿಗೆ ಭೇಟಿ ನೀಡಲಿದ್ದಾರೆ ಎಂದು ಇಂದೋರ್‌ ಡಿಐಜಿ ಹರಿನಾರಾಯಣ ಮಿಶ್ರಾ ತಿಳಿಸಿದ್ದಾರೆ.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೋಕ್ರಾಟಿಕ್‌ ಸ್ಪರ್ಧಿಯಾಗಿದ್ದ ಹಿಲರಿ ಕ್ಲಿಂಟನ್‌ ಅವರನ್ನು ರಿಪಬ್ಲಿಕನ್‌ ಅಭ್ಯರ್ಥಿ ಡೋನಾಲ್ಡ್‌ ಟ್ರಂಪ್‌ ಪರಾಭವಗೊಳಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next