Advertisement
ಮುಂಬೈಯ ಆರಂಭ ಉತ್ತಮವಾಗಿತ್ತು. ತಿಲಕ್ ವರ್ಮ ಬಿರುಸಿನ ಆಟವಾಡಿ ತಂಡದ ಮೊತ್ತ ಏರಿಸತೊಡಗಿದ್ದರು. ಅವರು ಮತ್ತು ಟಿಮ್ ಡೇವಿಡ್ ಅವರ ಸ್ಫೋಟಕ ಆಟದಿದಾಗಿ ತಂಡ ಗೆಲುವಿನತ್ತ ಮುನ್ನಡೆಯಿತು. ಅಂತಿಮವಾಗಿ ಬೃಹತ್ ಮೊತ್ತದ ಹೊರಾಟದಲ್ಲಿ ಒತ್ತಡಕ್ಕೆ ಸಿಲುಕಿ ಸೋಲನ್ನು ಒಪ್ಪಿಕೊಂಡಿತು. ತಿಲಕ್ ವಮರ 64 ರನ್ ಗಳಿಸಿದ್ದರೆ ಟಿಮ್ ಡೇವಿಡ್ 43 ರನ್ ಗಳಿಸಿ ಅಜೇಯರಾಗಿ ಉಳಿದರು.
Related Articles
Advertisement
ಭರ್ತಿ 7 ಓವರ್‌ಗಳಲ್ಲಿ ಹೈದರಾಬಾದ್ ತಂಡದ 100 ರನ್ ಪೂರ್ತಿಗೊಂಡಿತು. 24 ಎಸೆತ ಎದುರಿಸಿದ ಹೆಡ್ 9 ಫೋರ್, 3 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ಅಬ್ಬರಿಸಿದರು. 8ನೇ ಓವರ್‌ನಲ್ಲಿ ಹೆಡ್ ಆಟ ಮುಗಿಯಿತು. ಈ ವಿಕೆಟ್ ಕೋಟಿj ಪಾಲಾಯಿತು. ಹೆಡ್ ಅವರಿಂದ ಸ್ಫೂರ್ತಿಗೊಂಡ ಅಭಿಷೇಕ್ ಶರ್ಮ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಅರ್ಧ ಶತಕ 16 ಎಸೆತಗಳಲ್ಲಿ ಪೂರ್ತಿಗೊಂಡಿತು. ಹೈದರಾಬಾದ್ ಪರ ಹೆಡ್ ಬಾರಿಸಿದ ಅತೀ ವೇಗದ ಅರ್ಧ ಶತಕವನ್ನು ಕೆಲವೇ ನಿಮಿಷಗಳಲ್ಲಿ ಮುರಿದರು.
ಅಭಿಷೇಕ್ 23 ಎಸೆತ ಎದುರಿಸಿ 63 ರನ್ ಸಿಡಿಸಿದರು (7 ಸಿಕ್ಸರ್, 3 ಬೌಂಡರಿ). ಕೆಕೆಆರ್ ವಿರುದ್ಧದ ಬ್ಯಾಟಿಂಗ್ ಅಬ್ಬರವನ್ನೇ ಮುಂದುವರಿಸಿದ ಕ್ಲಾಸೆನ್ 34 ಎಸೆತಗಳಿಂದ ಅಜೇಯ 80 ರನ್ ಬಾರಿಸಿದರು (4 ಬೌಂಡರಿ, 7 ಸಿಕ್ಸರ್).
10 ಓವರ್, 148 ರನ್ಮೊದಲ 10 ಓವರ್‌ಗಳಲ್ಲಿ ಹೈದರಾಬಾದ್ 148 ರನ್ ರಾಶಿ ಹಾಕಿತು. ಇದು ಐಪಿಎಲ್ ದಾಖಲೆ. 2021ರಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ 3ಕ್ಕೆ 131 ರನ್ ಗಳಿಸಿದ್ದು ದಾಖಲೆ ಆಗಿತ್ತು. 2014ರಲ್ಲಿ ಹೈದರಾಬಾದ್ ವಿರುದ್ಧ ಪಂಜಾಬ್ ಕೂಡ 3ಕ್ಕೆ 131 ರನ್ ಬಾರಿಸಿತ್ತು. ಸನ್‌ರೈಸರ್ ಹೈದರಾಬಾದ್
ಅಗರ್ವಾಲ್ ಸಿ ಡೇವಿಡ್ ಬಿ ಪಾಂಡ್ಯ 11
ಟ್ರ್ಯಾವಿಸ್ ಹೆಡ್ ಸಿ ಬುಮ್ರಾ ಬಿ ಕೋಟಿj 62
ಅಭಿಷೇಕ್ ಶರ್ಮ ಸಿ ಧೀರ್ ಬಿ ಚಾವ್ಲಾ 63
ಐಡನ್ ಮಾರ್ಕ್‌ರಮ್ ಔಟಾಗದೆ 42
ಹೆನ್ರಿಚ್ ಕ್ಲಾಸೆನ್ ಔಟಾಗದೆ 80
ಇತರ 19
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 277
ವಿಕೆಟ್ ಪತನ: 1-45, 2-113, 3-161.
ಬೌಲಿಂಗ್: ಕ್ವೆನ ಮಫಕ 4-0-66-0
ಹಾರ್ದಿಕ್ ಪಾಂಡ್ಯ 4-0-45-1
ಜಸ್‌ಪ್ರೀತ್ ಬುಮ್ರಾ 4-0-36-0
ಗೆರಾಲ್ಡ್ ಕೋಟಿj 4-0-57-1
ಪೀಯೂಷ್ ಚಾವ್ಲಾ 2-0-34-1
ಶಮ್ಸ್ ಮುಲಾನಿ 2-0-33-0 ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ಅಭಿಷೇಕ್ ಬಿ ಕಮಿನ್ಸ್ 26
ಇಶಾನ್ ಕಿಶನ್ ಸಿ ಮಾರ್ಕ್‌ರಮ್ ಬಿ ಶಾಬಾದ್ 34
ನಮನ್ ಧಿರ್ ಸಿ ಕಮಿನ್ಸ್ ಬಿ ಉನಾದ್ಕತ್ 30
ತಿಲಕ್ ವರ್ಮ ಸಿ ಅಗರ್ವಾಲ್ ಬಿ ಕಮಿನ್ಸ್ 64
ಹಾರ್ದಿಕ್ ಪಾಂಡ್ಯ ಸಿ ಕ್ಲಾಸೆನ್ ಬಿ ಉನಾದ್ಕತ್ 24
ಟಿಮ್ ಡೇವಿಡ್ ಔಟಾಗದೆ 43
ರೊಮಾರಿಯೊ ಶೆಫರ್ಡ್ ಔಟಾಗದೆ 15
ಇತರ: 11
ಒಟ್ಟು (20 ಓವರ್‌ಗಳಲ್ಲಿ ಐದು ವಿಕೆಟಿಗೆ) 246
ವಿಕೆಟ್ ಪತನ: 1-56, 2-66, 3-150, 4-182, 5-224
ಬೌಲಿಂಗ್: ಭುವನೇಶ್ವರ ಕುಮಾರ್ 4-0-53-0
ಜೈದೇವ್ ಉನಾದ್ಕತ್ 4-0-547-2
ಶಾಬಾಜ್ ಅಹ್ಮದ್ 3-0-39-1
ಪ್ಯಾಟ್ ಕಮಿನ್ಸ್ 4-0-35-2
ಉಮ್ರಾನ್ ಮಲಿಕ್ 1-0-15-0
ಮಾಯಾಂಕ್ ಮಾರ್ಖಂಡೆ 4-0-52-0
ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮ