Advertisement

ಉನ್ನತ ಶಿಕ್ಷಣ:ಒಂದು ಮೈಲುಗಲ್ಲು

04:05 PM Jul 23, 2021 | Team Udayavani |

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣಅವರ ನೇತೃತ್ವದ ಉನ್ನತ ಶಿಕ್ಷಣಇಲಾಖೆಯು ಎರಡುವರ್ಷಗಳಲ್ಲಿ ಸಾಕಷ್ಟು ಸವಾಲುಗಳನ್ನುಎದುರಿಸಿದೆ. ಮೊದಲನೆಯದಾಗಿ,ಕೋವಿಡ್‌-19 ಸೋಂಕಿನ ನಡುವೆಯೂ ವಿದ್ಯಾರ್ಥಿಗಳಕಲಿಕೆಗೆಭಂಗ ಬಾರದಂತೆ ನೋಡಿಕೊಳ್ಳುವ ಸನ್ನಿವೇಶಉಂಟಾಯಿತು.

Advertisement

ಇದನ್ನುಸಾಕಾರ ಗೊಳಿಸಲುಹಲವಾರುತೊಡಕುಗಳಿಗೆ ಕಡಿಮೆಅವಧಿ ಯಲ್ಲಿಪರಿಹಾರಗಳನ್ನುಯಶಸ್ವಿಯಾಗಿಕಂಡುಕೊಳ್ಳಲಾ ಯಿತು.ಇದಕ್ಕಾಗಿ ಅಗತ್ಯವಾದಮೂಲಸೌಕರ್ಯಗಳುಯಾವುವು ಎಂಬುದನ್ನುಸಮರ್ಪಕವಾಗಿ ಗುರುತಿಸಿ ಅದಕ್ಕೆ ತಕ್ಕಂತೆ”ಡಿಜಿಟಲ್‌ಕಂ¨ಕ ‌ ‘ವನ್ನು ನಿವಾರಿಸುವ ನಿಟ್ಟಿನಲ್ಲಿಉನ್ನತ ಶಿಕ್ಷಣವ್ಯವಸ್ಥೆಯನ್ನು ಸಜ್ಜುಗೊಳಿಸಲಾಯಿತು.ಜೊತೆಗೆ, ಇದೇ ಸಂದರ್ಭ‌ ದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣನೀತಿ-2020’ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವುದಕ್ಕೂ ಸಿದ್ಧತೆ ‌ ಮಾಡಿಕೊಳ್ಳಲಾಯಿತು.

ಕರ್ನಾ ಟಕವು ಮಾಹಿತಿ ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನಕ್ಷೇತ್ರಗಳಲ್ಲಿ ತನ್ನದೇ ಛಾ±ು ಒ‌ ತ್ತಿ ದೇಶ-ವಿದೇಶಗಳ ಗಮನ ಸೆಳೆದಿದೆ. ಇದರ ಜೊತೆಗೆ ರಾಜ್ಯವು ಶಿûಣ‌ಕ್ಷೇತ್ರದಲ್ಲಿಯೂ ಜ್ಞಾನಕಾಶಿಯಾಗಿ ಬೆಳಗಿ ಭಾರತ ದೇಶವುವಿಶ್ವ ಗುರುವಾಗಿ ಹೊರಹೊಮ್ಮಬೇಕೆಂಬ ಆಶಯಕ್ಕೆಗಮನಾರ್ಹ ಕೊಡುಗೆ ನೀಡಬೇಕು ಎಂಬುದು ಸರ್ಕಾರದಗುರಿಯಾಗಿದೆ.

ಇದು ಸಾಧ್ಯವಾಗಬೇಕೆಂದರೆ ಉನತ ° ಶಿûಣ‌ಕ್ಷೇತ್ರವು ನಿಂತ ನೀರಾಗದೆ ಸದಾ ಹರಿಯುತ್ತಿರುವ ನದಿಯಂತಾಗಬೇಕು. ಇದನ್ನು ಗಮನ¨ಲ್ಲಿ ‌ ರಿಸಿಕೊಂಡು ಉನ್ನತಶಿಕ್ಷಣಕ್ಷೇñÅವ ‌ ನ್ನು ಚಲನಶೀಲಗೊಳಿಸಲು ಹಲವಾರುಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರದಲ್ಲಿ ಪ್ರಧಾನಿನರೇಂದ್ರ ಮೋದಿ ಅವರು ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣನೀತಿ’ಯು ದಿಕೂÕ ‌ ಚಿಯಾದರೆ, ರಾಜ್ಯದಲ್ಲಿ ಸರ್ಕಾರದ ನೇತೃತ್ವವಹಿಸಿರುವ ಬಿ.ಎಸ್‌.ಯಡಿಯೂರಪ್ಪ ಅವರಮಾರ್ಗದರ್ಶನದೊಂದಿಗೆ ಉನ್ನತ ಶಿಕ್ಷಣದ ಆಶಯಗಳನ್ನುಈಡೇರಿÓಲು ‌ ದೃಢವಾದ ಹೆಜ್ಜೆಗಳ ‌ ನ್ನು ಇರಿಸಲಾಗುತ್ತಿದೆ .

Advertisement

Udayavani is now on Telegram. Click here to join our channel and stay updated with the latest news.

Next