Advertisement
ಈ ಬಹುನಿರೀಕ್ಷಿತ ಹಾಗೂ ಭಾರತದ ಹೆಮ್ಮೆಯ ಯೋಜನೆಯನ್ನು “ಅಕ್ಷಯ ಪಾತ್ರ’ ಎಂದೇ ಬಣ್ಣಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಭಾರತೀಯ ವಿಜ್ಞಾನಿಗಳೇ ವಿನ್ಯಾಸಗೊಳಿಸಿದ ಫಾಸ್ಟ್ ಬ್ರಿàಡರ್ ರಿಯಾಕ್ಟರ್ ಪ್ರಗತಿಯ ಕುರಿತು ಪರಮಾಣು ಇಲಾಖೆ ಈಗಾಗಲೇ ಪರಿಶೀಲನೆ ನಡೆಸಿದೆ. ಈ ಸ್ಥಾವರದಿಂದ ನಮ್ಮ ಸಾಮರ್ಥ್ಯ ಸಾಬೀತಾಗುವುದು ಮಾತ್ರವಲ್ಲದೆ ಭಾರತ ವಿಶ್ವ ಪರಮಾಣು ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಳ್ಳಲಿದೆ’ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
Advertisement
ಕಲ್ಪಾಕಂನಲ್ಲಿ ಹೈಟೆಕ್ ಅಣು ಸ್ಥಾವರ
03:45 AM Jul 03, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.