Advertisement
ಕಾಲೇಜಿನ ಪ್ರಿನ್ಸಿಪಾಲ್ ಇನ್‌ಚಾರ್ಜ್ ಆಗಿದ್ದ ಸಮಯದಲ್ಲಿ ನಡೆಸಿದ ವಿವಾದ ಹೇಳಿಕೆಗಳ ಹಿನ್ನೆಲೆ ಯಲ್ಲಿ ರಮಾ ರಜೆಯಲ್ಲಿ ತೆರಳಿದ್ದರು. ಮತ್ತೆ ಕರ್ತವ್ಯಕ್ಕೆ ಮರಳಿದಾಗ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಗಿಳಿದಿದ್ದುವು. ಈ ಮಧ್ಯೆ ಇಲಾಖಾ ಮಟ್ಟದಲ್ಲಿ ನಡೆಸಿದ ತನಿಖೆ ಹಿನ್ನೆಲೆಯಲ್ಲಿ ಅವರನ್ನು ಕೋಯಿಕ್ಕೋಡ್ಗೆವರ್ಗಾಯಿಸಲಾಗಿತ್ತು. ಇದನ್ನು ಅವರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ನ್ಯಾಯಾಲಯ ವರ್ಗ ಆದೇಶಕ್ಕೆ ತಡೆ ನೀಡಿದೆ. ಪ್ರಸ್ತುತ ಅವರು ಮಹಿಳಾ ಪೊಲೀಸರ ರಕ್ಷಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.