Advertisement
ಇವರಿಬ್ಬರೂ ಗಯಾನಾದವರಾಗಿದ್ದು, ಬಾಲ್ಯ ಸ್ನೇಹಿತರಾಗಿದ್ದಾರೆ. ನಿರ್ವಾಣಿ ಮುಂಜಾನೆ 4 ಗಂಟೆಗೆ ಎದ್ದು ಟಿ.ವಿ. ಮುಂದೆ ಕುಳಿತು ತನ್ನ ಸ್ನೇಹಿತನ ಬ್ಯಾಟಿಂಗ್ ವೈಖರಿಯನ್ನು ತೀವ್ರ ಕುತೂಹಲದಿಂದ ವೀಕ್ಷಿಸುತ್ತಾರೆ. ದೂರದ ಕೆರಿಬಿಯನ್ ನಾಡಿನಿಂದಲೇ ಹೆಟ್ಮೈರ್ಗೆ ಚಿಯರ್ ಹೇಳುತ್ತಿದ್ದಾರೆ.
Advertisement
ಹೆಟ್ಮೈರ್ಗೆ ಗೆಳತಿಯ ಚಿಯರ್!
06:00 AM Oct 27, 2018 | |
Advertisement
Udayavani is now on Telegram. Click here to join our channel and stay updated with the latest news.