Advertisement
1 ತುಳಸಿತುಳಸಿ ಮನೆಯಂಗಳದಲ್ಲಿ ಸುಲಭವಾಗಿ ಸಿಗುವ ಗಿಡಮೂಲಿಕೆಯಾಗಿದ್ದು, ಹೆಚ್ಚು ರೋಗನಿರೋಧಕ ಅಂಶಗಳನ್ನು ಹೊಂದಿದೆ. ಧಾರ್ಮಿಕ ಆಚರಣೆಗೆ ಬಳಸುವುದರ ಜತೆಗೆ ಇದು ಆರೋಗ್ಯದ ದೃಷ್ಟಿಯಲ್ಲೂ ಬಳಕೆ ಮಾಡುತ್ತಾರೆ. ಆಯುರ್ವೇದದಲ್ಲಿ ಇದಕ್ಕೆ ಪ್ರತ್ಯೇಕ ಸ್ಥಾನವಿದೆ. ಕಫ, ಜ್ವರ ನಿವಾರಣೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಜತೆಗೆ ಇದು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ.
ಬೌದ್ಧಿಕವಾಗಿ ಹೆಚ್ಚು ಚುರುಕಾಗಲು ಒಂದೆಲಗ ಸೊಪ್ಪು ಹೆಚ್ಚು ಪರಿಣಾಮಕಾರಿ. ಜತೆಗೆ ಇದು ಹಲವಾರು ಸಮಸ್ಯೆಗಳಿಗೂ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ. 3 ಕಹಿಬೇವು
ಅತಿ ಹೆಚ್ಚು ರೋಗನಿರೊಧಕ ಶಕ್ತಿಯನ್ನು ಹೊಂದಿರುವ ಕಹಿಬೇವಿಗೆ ಹೆಚ್ಚು ಮಹತ್ವವಿದೆ. ಕಹಿಬೇವನ್ನು ಜ್ವರ, ಕಫ ಮುಂತಾದ ಸಮಸ್ಯೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಮನೆಯಂಗಳದಲ್ಲೇ ದೊರಕುವ ಅರಶಿನ ಮುಂತಾದ ವಸ್ತುಗಳೂ ಆರೋಗ್ಯವರ್ಧನೆಗೆ ಸಹಕಾರಿ.
Related Articles
1 ಯಾವುದೇ ನಕರಾತ್ಮಕ ಪರಿಣಾಮವಿಲ್ಲ.
2 ಸುಲಭವಾಗಿ ಮನೆಯಲ್ಲೇ ಲಭ್ಯವಿದೆ.
3 ದೇಹದ ಆರೋಗ್ಯ, ಚರ್ಮ, ಕೂದಲ ಸೌಂದರ್ಯಕ್ಕೂ ಗಿಡಮೂಲಿಕೆಗಳು ಸಹಾಯಕಾರಿ.
Advertisement
ಮೂಲಿಕೆ ಯಾವುವು?ಕಾಡು, ತೋಟಗಳಲ್ಲಿ ಹಲವಾರು ನಮಗೆ ತಿಳಿಯದ ಅನೇಕ ಗಿಡಮೂಲಿಕೆ ಗಳು ಇದ್ದು, ಅವುಗಳ ಪ್ರಯೋಜನೆಗಳೇನು ಎಂಬುದನ್ನು ತಿಳಿದುಕೊಂಡು ಬಳಕೆ ಮಾಡಬೇಕು.