Advertisement
ಪಟ್ಟಣದ ನೇತಾಜಿ ವೃತ್ತದಲ್ಲಿ ಶನಿವಾರ ಬಿ.ಎನ್.ಚೇತನ್ನಾಯ್ಡು ಫೌಂಡೇಷನ್ ವತಿಯಿಂದ ಬಡವರಿಗೆ ಉಚಿತ ಉಪಾಹಾರ ವಿತರಿಸಿ ಮಾತನಾಡಿದರು. ತಾಲೂಕಿನ ಜನರು ಒಪ್ಪತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ 19 ಹಾವಳಿ ತಾಲೂಕಿನಲ್ಲಿ ಮಾತ್ರವಲ್ಲ ಇಡೀ ವಿಶ್ವದ್ಯಾಂತ ಹರಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆಗಳ ಸಿಬ್ಬಂದಿ ತಮ್ಮ ಪ್ರಾಣ ಪಣ ತಮ್ಮ ಸೇವೆಯಲ್ಲಿ ನಿರತರಾಗಿದ್ದಾರೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ನರಸಿಂಹನಾಯ್ಡು, ಬಿ.ಎನ್.ವಿಂಧ್ಯ ನಾಯ್ಡು, 9ನೇ ವಾರ್ಡ್ನ ಪುರಸಭೆ ಸದಸ್ಯ ನರಸಿಂಹಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸೂರ್ಯನಾರಾ ಯಣರೆಡ್ಡಿ, ಮುಖಂಡರಾದ ನೇತಾಜಿ ಸರ್ಕಲ್ ಮಂಜುನಾಥ್, ಆದಿಮೂರ್ತಿ ಇದ್ದರು Advertisement
ಉಳ್ಳವರು ಬಡವರ ನೆರವಿಗೆ ಬರಲಿ
02:17 PM Apr 19, 2020 | Suhan S |
Advertisement
Udayavani is now on Telegram. Click here to join our channel and stay updated with the latest news.