Advertisement
ಮಲ್ಲೂರು ಜಂಕ್ಷನ್ ಬಳಿಯ ಝುಬೇರ್ ಎಂಬವರ ಹಿಂಭಾಗವಿದ್ದ ಗುಡ್ಡ ಸೋಮವಾರ ಮುಂಜಾನೆ ಕುಸಿದಿದೆ. ಇದರಿಂದ ಮನೆಯ ಗೋಡೆಯ ಕುಸಿದು ಮನೆಯಲ್ಲಿದ್ದ ಬೀಪಾತುಮ್ಮ (72) ಎಂಬವರಿಗೆ ಗಾಯವಾಗಿದೆ.
Advertisement
ಮಂಗಳೂರು: ಮನೆ ಮೇಲೆ ಗುಡ್ಡ ಕುಸಿತ, ಮಹಿಳೆಗೆ ಗಾಯ
10:16 AM Jul 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.