Advertisement
ಮಧ್ಯಾಹ್ನ 2:30ಕ್ಕೆ ಆರಂಭವಾದ ಬಿರುಗಾಳಿ ಸಹಿತ ಭಾರಿಮಳೆ ಸುಮಾರು ಒಂದೂ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದಾದ ಬಳಿಕ ಮತ್ತೆ ಸಣ್ಣಗೆ (ಜಿನುಗು) ಮಳೆ ಆರಂಭಗೊಂಡು ಸಂಜೆ 6:30ರವರೆಗೂ ಇತ್ತು. ಇದರಿಂದಾಗಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಮತ್ತು ಇತರೆಡೆ ಖಾಲಿ ಸ್ಥಳಗಳಲ್ಲಿ ಒಣಗಿಸಲು ಹಾಕಿದ್ದ ಭತ್ತ ನೆನೆದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
Advertisement
ಬಿರುಗಾಳಿ-ಮಳೆಗೆ ಭತ್ತ ಬೆಳೆಗಾರರು ಕಂಗಾಲು
04:49 PM May 11, 2020 | Suhan S |
Advertisement
Udayavani is now on Telegram. Click here to join our channel and stay updated with the latest news.