Advertisement
ಬೇಸಗೆಯ ತಾಪವನ್ನು ಕಡಿಮೆ ಮಾಡುವುದಕ್ಕಾಗಿ ಎನ್‌ಡಿಆರ್‌ಎಫ್ ನೀಡಿರುವ ಸಲಹೆಗಳನ್ನು ಆಯೋಗವು ಎಲ್ಲ ರಾಜ್ಯಗಳೊಂದಿಗೆ ಹಂಚಿಕೊಂಡಿದೆ. ಪ್ರತೀ ರಾಜಕೀಯ ಪಕ್ಷವು ಒಆರ್‌ಎಸ್ ಅನ್ನು ತನ್ನ ಕಾರ್ಯಕರ್ತರು ಹಾಗೂ ಅಗತ್ಯಬಿದ್ದರೆ ಮತದಾರರಿಗೆ ಪೂರೈಸಲು ಸಿದ್ಧವಾಗಿರಬೇಕು. ಅಲ್ಲದೇ ಬೇಸಗೆ ತಾಪಮಾನದಲ್ಲಿ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಮಾರ್ಗಸೂಚಿಗಳನ್ನು ಆಯೋಗ ಹಂಚಿಕೊಂಡಿದೆ. Advertisement
Election; ಭಾರೀ ಬೇಸಗೆ ನಿರೀಕ್ಷೆ: ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಿಗೆ ಸೂಚನೆ
12:09 AM Mar 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.