Advertisement

Medicine prices: 41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

09:43 PM May 16, 2024 | Team Udayavani |

ಹೊಸದಿಲ್ಲಿ: ಸಕ್ಕರೆ, ಹೃದಯ ಹಾಗೂ ಯಕೃತ್ತಿನ ಕಾಯಿಲೆಗಳಿಗೆ ಸಂಬಂಧಿಸಿದ 41 ಔಷಧಗಳ ಬೆಲೆಯನ್ನು ಕೇಂದ್ರ ಸರಕಾರ ತಗ್ಗಿಸಿದೆ. ಈ ಕುರಿತು ಔಷಧಾಲಯ ಇಲಾಖೆ ಹಾಗೂ ರಾಷ್ಟ್ರೀಯ ಔಷಧಾಲಯ ಬೆಲೆ ಪ್ರಾಧಿಕಾರ ಸೂಚನೆ ನೀಡಿದೆ.

Advertisement

ಆಂಟ್ಯಾಸಿಡ್‌ಗಳು, ಮಲ್ಟಿವಿಟಮಿನ್‌ಗಳು, ಆಂಟಿಬಯಾಟಿಕ್‌ಗಳು, ಸೋಂಕು, ಅಲರ್ಜಿ, ಜ್ವರ, ನೋವು ನಿವಾರಣೆ ಸಹಿತ ಅತೀ ಹೆಚ್ಚಾಗಿ ಬಳಸುವ 41 ಮಾತ್ರೆ ಹಾಗೂ ಔಷಧಗಳು ಇನ್ನು ಮುಂದೆ ಇನ್ನಷ್ಟು ಕಡಿಮೆ ಬೆಲೆಗೆ ದೊರೆಯಲಿವೆ. ದೇಶದಲ್ಲಿ ಸುಮಾರು 10 ಕೋಟಿ ಮಧುಮೇಹಿಗಳಿದ್ದು, ಬೆಲೆ ಕಡಿಮೆಯಾಗಿದ್ದರಿಂದ ಅವರಿಗೆ ಅನುಕೂಲವಾಗಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next