ಮೂಲಕ ಅವರನ್ನು ಗೌರವಿಸುವುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ ಅಭಿಪ್ರಾಯಪಟ್ಟರು.
Advertisement
ಪಟ್ಟಣದ 3ನೇ ವಾರ್ಡ್‌ನ ಅಂಗನವಾಡಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಮದ ಹಮ್ಮಿಕೊಂಡಿದ್ದ ಮಾತೃ ವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಪುರಸಭೆ ಉಪಾಧ್ಯಕ್ಷ ಕೆ.ವಿ.ಸುರೇಶ್, ಸದಸ್ಯೆ ನೂರ್ ಜಹಾನ್, ಸಲಹಾ ಸಮಿತಿ ಸದಸ್ಯ ಮೌಲಾಸಾಬ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ನಾಗವೇಣಿ, ಅನುಷಾ, ಅಂಗನವಾಡಿ ಕಾರ್ಯಕರ್ತೆಯರಾದ ಈರಮ್ಮ, ಮೀನಾಕ್ಷಿ,
ಪೂರ್ಣಿಮ, ರುದ್ರಮ್ಮ ಇನ್ನಿತರರಿದ್ದರು.