Advertisement
ಒಂದು ಡೋಸ್ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ಲಸಿಕೆ ಪಡೆದ ಅನಂತರ ಜನರಿಗೆ ಚಿಕೂನ್‌ಗುನ್ಯಾದ ಕೊಂಚ ಲಕ್ಷಣಗಳು ಗೋಚರಿಸಲಿದೆ. ಇದಕ್ಕೆ ಜನರು ಆತಂಕಪಡುವ ಅಗತ್ಯವಿಲ್ಲ. ಇದು ಸೌಮ್ಯ ಲಕ್ಷಣಗಳಾಗಿರಲಿವೆ ಎಂದು ಎಫ್ಡಿಎ ತಿಳಿಸಿದೆ. 18 ವರ್ಷ ಮೇಲ್ಪಟ್ಟವರ ಮೇಲೆ ಈ ಲಸಿಕೆಯ ವೈದ್ಯಕೀಯ ಅಧ್ಯಯನ ನಡೆಸಲಾಗಿದೆ. ತಲೆನೋವು, ಆಯಾಸ, ಸ್ನಾಯು ನೋವು, ಕೀಲು ನೋವು, ಜ್ವರ ಮತ್ತು ವಾಕರಿಕೆ…ಇದು ಲಸಿಕೆಯ ಅಡ್ಡ ಪರಿಣಾಮಗಳಾಗಿವೆ ಎಂದು ವಿವರಿಸಿದೆ. Advertisement
Health: ಚಿಕೂನ್‌ಗುನ್ಯಾ ತಡೆಗೆ “ಇಕ್ಸ್‌ಚಿಕ್”
12:47 AM Nov 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.