Advertisement

Donald Trump ಮೇಲಿನ ದಾಳಿ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ!

12:23 AM Jul 19, 2024 | Team Udayavani |

ಹೊಸದಿಲ್ಲಿ: ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ಹತ್ಯೆಗೆ ಯತ್ನಿಸಿ ಸಾವಿಗೀಡಾದ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಆನ್‌ಲೈನ್‌ ಗೇಮಿಂಗ್‌ ತಾಣ ಸ್ಟೀಮ್‌ನಲ್ಲಿ ಕ್ರೂಕ್ಸ್‌, “ಜು.13 ನನ್ನ ಪ್ರಮುಖ ದಿನ ವಾಗಲಿದೆ, ಅದು ಹೇಗೆ ತೆರೆದು ಕೊಳ್ಳಲಿದೆ ಎಂದು ಕಾದು ನೋಡಿ’ ಎಂದು ಬರೆದುಕೊಂಡಿದ್ದ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

Advertisement

ತನಿಖಾಧಿಕಾರಿಗಳು ಕ್ರೂಕ್ಸ್‌ನ ಮೊಬೈಲ್‌, ಲ್ಯಾಪ್‌ಟಾಪ್‌ ಪರಿಶೀಲಿಸು ವಾಗ ಈ ಮಾಹಿತಿ ಗೊತ್ತಾಗಿದೆ.
ಟ್ರಂಪ್‌ ಮೊಮ್ಮ ಗಳ ಭಾಷಣ: ಮಿಲ್ವಾಕಿಯಲ್ಲಿ ನಡೆದ ಸಮಾ ವೇಶದಲ್ಲಿ ಟ್ರಂಪ್‌ಅವರ 17 ವರ್ಷದ ಮೊಮ್ಮ ಗಳು ಭಾಷಣ ಮಾಡಿ, ಗಮನ ಸೆಳೆದರು. ಡೊನಾಲ್ಡ್‌ ಟ್ರಂಪ್‌ ಮೊಮ್ಮಗಳ ಮಾತನ್ನು ಕೇಳಿ ಮುಖ ಅರಳಿಸಿ ನಗುತ್ತಿದ್ದರು.

ಟ್ರಂಪ್‌ ಫ್ಯಾನ್ಸ್‌ ಕಿವಿಗೆ ಬ್ಯಾಂಡೇಜ್‌
ಟ್ರಂಪ್‌ ವಿಸ್ಕನ್ಸಿನ್‌ನಲ್ಲಿ ಪ್ರಚಾರ ಸಭೆ ಯಲ್ಲಿ ಪಾಲ್ಗೊಂಡಿ ದ್ದು, ಈ ವೇಳೆ ಅವರ ಬೆಂಬಲಿಗರು ಬಲಗಿವಿಗೆ ಬ್ಯಾಂಡೇಜ್‌ ಹಾಕಿಕೊಂಡೇ ಆಗ ಮಿಸಿ, ಟ್ರಂಪ್‌ರನ್ನು ಸ್ವಾಗತಿಸಿದ್ದರು. ಟ್ರಂಪ್‌ ಕಿವಿಗೆ ಗುಂಡು ತಾಗಿದ ಕಾರಣ ಅವರೂ ಬ್ಯಾಂಡೇಜ್‌ ಹಾಕಿಕೊಂಡು ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next