Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ, ರೇವಣ್ಣ ಕುಟುಂಬದವರೆಲ್ಲರೂ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸುತ್ತಾರೆ ಎಂದುಕೊಂಡಿದ್ದೇನೆ. ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿರುವ ಕುಮಾರಸ್ವಾಮಿ ಬ್ಯಾಲೆನ್ಸ್ ಇಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ.
Advertisement
ಎಚ್‌ಡಿಕೆ ಹೇಳಿಕೆ ಗೌಡರ ಕುಟುಂಬಕ್ಕೆ ಕಳಂಕ: ಅರವಿಂದ ಬೆಲ್ಲದ
12:46 AM Feb 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.