Advertisement
ನೇತ್ರ ಚಿಕಿತ್ಸಾ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳಲು ತನಗೆ ಕೃಪಾಂಕ ದೊರಕಿಸುವಂತೆ ಕೋರಿ ಪುದುಚೇರಿ ಖಾಸಗಿ ವಿದ್ಯಾಲಯದ ಮೂರನೇ ವರ್ಷದ ವಿದ್ಯಾರ್ಥಿನಿಯೋರ್ವಳು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡುತ್ತಾ ಜಸ್ಟಿಸ್ ಎಸ್ ವೈದ್ಯನಾಥನ್ ಅವರು “ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಪಾಸುಮಾಡಿಕೊಳ್ಳಲು ಕೃಪಾಂಕ ನೀಡುವ ಕ್ರಮವು ನಾಗರಿಕರ ವಿರುದ್ಧದ ವಂಚನೆಯಾಗಿದೆ’ ಎಂದು ಹೇಳಿದರು.
Advertisement
ವೈದ್ಯ ವಿದ್ಯಾರ್ಥಿಗಳಿಗೆ ಕೃಪಾಂಕ : ಮದ್ರಾಸ್ ಹೈಕೋರ್ಟ್ ತರಾಟೆ
12:11 PM May 01, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.