Advertisement
ಹೊಸದಾಗಿ ಸೋಂಕು ದೃಢಪಟ್ಟಿರುವ 53 ಜನರ ಪೈಕಿ ಹಾಸನ ತಾಲೂಕಿನವರು 21 ಮಂದಿಯಿದ್ದಾರೆ. ಬೇಲೂರು ತಾಲೂಕಿನ 7 ಜನರು, ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕು ಮೂಲದವರು ತಲಾ 6 ಮಂದಿ, ಸಕಲೇಶಪುರ ತಾಲೂಕಿನ 5 ಜನರು, ಹೊಳೆನರಸೀಪುರ ತಾಲೂಕಿನ 4 ಮಂದಿ, ಆಲೂರು ಮತ್ತು ಅರಕಲಗೂಡು ತಾಲೂಕಿನ ತಲಾ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
Advertisement
ಹಾಸನ: ಒಂದೇ ದಿನ 53 ಮಂದಿಗೆ ಸೋಂಕು
10:44 AM Jul 19, 2020 | Suhan S |
Advertisement
Udayavani is now on Telegram. Click here to join our channel and stay updated with the latest news.