Advertisement
ಸ್ಫೋಟದಿಂದ ವಾರ್ಡ್ ನಲ್ಲಿ ಹೊಗೆ ತುಂಬಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಸಿಬಂದಿಗಳು ತತ್ ಕ್ಷಣವೇ ವಾರ್ಡ್ ನ ಕಿಟಕಿ ಬಾಗಿಲಿನ ಗಾಜುಗಳನ್ನು ಒಡೆದು ಐಸಿಯುನಲ್ಲಿದ್ದ 24 ನವಜಾತ ಶಿಶುಗಳು ಬೇರೆಡೆಗೆ ಶಿಫ್ಟ್ ಮಾಡಿ ರಕ್ಷಿಸುವ ಜಾಣ್ಮೆ ಮೆರೆದಿದ್ದಾರೆ.
Advertisement
Hasan;ಹಿಮ್ಸ್ ನಲ್ಲಿ ತಪ್ಪಿದ ಭಾರಿ ದುರಂತ: 24 ನವಜಾತ ಶಿಶುಗಳ ರಕ್ಷಣೆ
04:30 PM Jul 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.